Covid-19: ದೇಶದಲ್ಲಿ ಒಂದೇ ದಿನ 21,880 ಕೊರೋನಾ ಪಾಸಿಟಿವ್ ಕೇಸ್! ಸೈಲೆಂಟಾಗಿ ಹಬ್ಬುತ್ತಿದೆ ಡೆಡ್ಲಿ ವೈರಸ್
Coronavirus Cases: ಕೊರೋನಾ ಗದ್ದಲ ಕಡಿಮೆಯಾಗಿದೆ, ಆದರೆ ಕೊರೋನಾ ಸೋಂಕಿನ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ದೇಶದಲ್ಲಿ ಒಂದೇ ದಿನ 20,880 ಪ್ರಕರಣ ಪತ್ತೆಯಾಗಿದ್ದು ಆತಂಕ ಮೂಡಿಸಿದೆ.
ದೇಶದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಶುಕ್ರವಾರ 21,880 ಹೊಸ ಪ್ರಕರಣಗಳು ವರದಿಯಾಗಿವೆ.
2/ 7
ಇಲ್ಲಿಯವರೆಗೆ ಸಕ್ರಿಯ ರೋಗಿಗಳ ಸಂಖ್ಯೆ 1,49,482 ಕ್ಕೆ ಏರಿದೆ. ಮತ್ತೆ 60 ಮಂದಿ ಸಾವನ್ನಪ್ಪಿದ್ದಾರೆ
3/ 7
ಕಳೆದ 24 ಗಂಟೆಗಳಲ್ಲಿ 21,219 ಜನರು ಚೇತರಿಸಿಕೊಂಡಿದ್ದಾರೆ.
4/ 7
ನಿನ್ನೆ ದೇಶದಲ್ಲಿ 45 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇಂದು 60 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಈ ಮೇಲ್ಮುಖವಾದ ಗ್ರಾಫ್ ವೈರಸ್ ಕುರಿತು ಆತಂಕ ಹೆಚ್ಚಿಸಿದೆ. ಇದುವರೆಗೆ ಐದು ಲಕ್ಷದ 25 ಸಾವಿರದ 930 ಮಂದಿ ಸಾವನ್ನಪ್ಪಿದ್ದಾರೆ.
5/ 7
ಶುಕ್ರವಾರ ರಾಜ್ಯದಲ್ಲಿ 1562 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1107 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಗುರುವಾರ 1552 ಕೇಸ್, ಒಂದು ಸಾವು ವರದಿಯಾಗಿತ್ತು.
6/ 7
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೋನಾ ಹೊಸ ಪ್ರಕರಣಗಳು ಕಂಡುಬಂದಿವೆ. ಸದ್ಯ 8,488 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.
7/ 7
33 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4.6 ರಷ್ಟುದಾಖಲಾಗಿದೆ. ಗುರುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 110 ಹೆಚ್ಚಳವಾಗಿವೆ.
First published:
17