ಇಂದು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ 100ನೇ ಹುಟ್ಟುಹಬ್ಬ. ಆ ಸಂದರ್ಭದಲ್ಲಿ ಪ್ರಧಾನಿ ಗಾಂಧಿನಗರದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿ ತಾಯಿಯ ಆಶೀರ್ವಾದ ಪಡೆದರು.
2/ 7
ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಅಮ್ಮನವರ ಜನ್ಮದಿನದಂದು ಮಾತೃಶಕ್ತಿ ಯೋಜನೆ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ 21,000 ಕೋಟಿ ರೂ.ಗಳ ವಿವಿಧ ಯೋಜನೆಗಳನ್ನು ಆರಂಭಿಸಲಾಗುವುದು ಎಂದಿದ್ದಾರೆ.
3/ 7
ಈ ವಯಸ್ಸಿನಲ್ಲೂ ಹೀರಾಬೆನ್ ಅವರು ಆರೋಗ್ಯಕರ ಜೀವನ ನಡೆಸು್ತತಿದ್ದಾರೆ. ಅವರು ಇನ್ನೂ ಯಾವುದೇ ಆಧಾರವಿಲ್ಲದೆ ಓಡಾಡುವುದಲ್ಲದೇ, ತಮ್ಮ ಎಲ್ಲಾ ಕೆಲಸಗಳನ್ನು ಸಹ ಸ್ವತಃ ತಾವೇ ಮಾಡಿಕೊಳ್ಳುತ್ತಾರೆ. ಅವರು ಪ್ರಸ್ತುತ ತನ್ನ ಕಿರಿಯ ಮಗ ಪಂಕಜ್ ಜೊತೆ ಗಾಂಧಿನಗರದಲ್ಲಿ ವಾಸಿಸುತ್ತಿದ್ದಾರೆ.
4/ 7
ಇಂದಿಗೂ ಮನೆಯಲ್ಲಿರುವ ತಿಂಡಿಯನ್ನೇ ತಿನ್ನುತ್ತಾರೆ. ಖಿಚಡಿ, ವರಣ್-ಭಾತ್ ಮುಂತಾದ ಸರಳ ಊಟಗಳು ಅವರ ಆಹಾರದಲ್ಲಿವೆ. ಅವರು ಸಿಹಿತಿಂಡಿಗಳಲ್ಲಿ ಗಂಜಿ ಪ್ರೀತಿಸುತ್ತಾರೆ. ನರೇಂದ್ರ ಮೋದಿಯವರು ತಾಯಿಯ ಜನ್ಮದಿನದಂದು ಮನೆಗೆ ಬಂದು ತಾಯಿಗೆ ನಮಸ್ಕರಿಸಿ ಸಿಹಿ ತಿನ್ನಿಸಿದ್ದಾರೆ.
5/ 7
ಹೀರಾಬೆನ್ ಮೋದಿ ಅವರು ಆರೋಗ್ಯವಾಗಿದ್ದಾರೆ. ಅವರು ಸಾಮಾನ್ಯ ವ್ಯಕ್ತಿಗಿಂತ ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ. ಅವರು ಯಾವಾಗಲೂ ಮನೆಯಲ್ಲಿ ಸರಳವಾದ ಊಟವನ್ನು ತಿನ್ನುತ್ತಾರೆ. ಇದು ಆರೋಗ್ಯಕರ ಜೀವನಕ್ಕೆ ಕೀಲಿಯಾಗಿದೆ ಎನ್ನಲಾಗುತ್ತದೆ.
6/ 7
ಹೀರಾಬೆನ್ ಆರು ತಿಂಗಳ ಹಿಂದೆ ಗಾಂಧಿನಗರ ಪಾಲಿಕೆ ಚುನಾವಣೆ ವೇಳೆಯೂ ಮತದಾನ ಮಾಡಲು ಶಾಲೆಗೆ ಹೋಗಿದ್ದರು. ಅಷ್ಟೇ ಅಲ್ಲ, ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಜನರು ಲಸಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ, ಅವರು ಸ್ವತಃ ಲಸಿಕೆ ಹಾಕುವ ಮೂಲಕ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು ಪ್ರಯತ್ನಿಸಿದರು.
7/ 7
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ತಾಯಿಯ 100ನೇ ಜನ್ಮದಿನದಂದು ತಾಯಿಯ ಪಾದಗಳನ್ನು ತೊಳೆದು ಆಶೀರ್ವಾದ ಪಡೆದರು. ಅಮ್ಮನ ಪಕ್ಕ ಕೂತು ಸ್ವಲ್ಪ ಹೊತ್ತು ಮಾತಾಡಿ, ಒಟ್ಟಿಗೆ ಉಪಹಾರ ಸೇವಿಸಿದ್ದಾರೆ. ಹೀರಾಬೆನ್ ಮತ್ತು ಮೋದಿ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.
First published:
17
Heeraben Modi Birthday: ತಾಯಿಯ ಪಾದಗಳನ್ನು ತೊಳೆದು ಆಶೀರ್ವಾದ ಪಡೆದ ಪ್ರಧಾನಿ, ಮಾತೃಶಕ್ತಿ ಯೋಜನೆ ಉದ್ಘಾಟನೆ