(PHOTOS) : ದೇಶಾದ್ಯಂತ ಲೋರಿ, ಪೊಂಗಲ್ ಹಾಗೂ ಮಕರ ಸಂಕ್ರಾಂತಿಯ ಆಚರಣೆ
- News18
- |
1/ 10
ಲೋರಿ ಹಬ್ಬದ ಅಂಗವಾಗಿ ಜಮ್ಮು ಕಾಶ್ಮೀರದಲ್ಲಿ ಬೆಂಕಿಹಾಕಿಕೊಂಡು ವೇಷ ಭೂಷಣ ತೊಟ್ಟು ನೃತ್ಯ ಮಾಡುತ್ತಿರುವುದು ಮಹಿಳೆಯರು
2/ 10
ಲೋರಿ ಹಬ್ಬದ ಅಂಗವಾಗಿ ಅಮೃತಸರದಲ್ಲಿ ಪಂಜಾಬಿ ಶೈಲಿಯ ಉಡುಪುಗಳನ್ನು ತೊಟ್ಟಿರುವ ಮಕ್ಕಳು
3/ 10
ಲೋರಿ ಹಬ್ಬದ ಅಂಗವಾಗಿ ಪಟಿಯಾಲದಲ್ಲಿ ಪಂಜಾಬ್ ಶೈಲಿಯ ಉಡುಪುಗಳನ್ನು ಧರಿಸಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು
4/ 10
ಲೋರಿ ಹಬ್ಬದ ಅಂಗವಾಗಿ ಅಮೃತಸರದಲ್ಲಿ ಪಂಜಾಬ್ ಶೈಲಿಯ ಉಡುಪುಗಳನ್ನು ತೊಟ್ಟು ಪೋಟೊಕ್ಕೆ ಪೋಸು ನೀಡಿರುವ ವಿದ್ಯಾರ್ಥಿಗಳು
5/ 10
ಲೋರಿ ಹಬ್ಬದ ಅಂಗವಾಗಿ ಜಮ್ಮುವಿನಲ್ಲಿ ಸಾಂಪ್ರದಾಯಿದ ಉಡುಗೆ ತೊಟ್ಟು ನೃತ್ಯ ಮಾಡುತ್ತಿರುವ ಹುಡುಗಿಯರು
6/ 10
ಮಕರ ಸಂಕ್ರಮಣ ಹಬ್ಬದ ಮುನ್ನ ಸಾಗರ ದ್ವೀಪದಲ್ಲಿರುವ ಗಂಗಾ ಸಾಗರ ಮೇಳದ ಸಮಯದಲ್ಲಿ ದೀಪಗಳನ್ನು ಬೆಳಗುತ್ತಿರುವ ಮಹಿಳೆಯರು
7/ 10
ಗೌಹಾತಿಯ ಲಖಿದಾರ್ ಬೋರಾ ಕ್ಷೇತ್ರದ ಭೋಗಾಳಿ ಬಿಹುವಿನಲ್ಲಿ ಆಯೋಜಿಸಲಾದ ಭೋಗಾಳಿ ಮೇಳದಲ್ಲಿ ಸಿಹಿ ತಿಂಡಿಗಳನ್ನು ಖರೀದಿಯಲ್ಲಿ ತೊಡಗಿರುವ ಜನರು
8/ 10
ಲೋರಿ ಹಬ್ಬದ ಅಂಗವಾಗಿ ಅಮೃತಸರದಲ್ಲಿ ಗಾಳಿಪಟ ಹಾರಿಸುತ್ತಿರುವ ಮಹಿಳೆಯರು
9/ 10
ಮಕರ ಸಂಕ್ರಾಂತಿ' ಹಬ್ಬದ ಅಂಗವಾಗಿ ಸಾಗರ ದ್ವೀಪದಲ್ಲಿರುವ ಗಂಗಾ ಸಾಗರ ಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ಯಾತ್ರಾರ್ಥಿಗಳು
10/ 10
ಮಕರ ಸಂಕ್ರಾಂತಿ ಅಂಗವಾಗಿ ಮುಂಬೈನಲ್ಲಿ ಗಾಳಿ ಪಟವನ್ನು ಹಾರಿಸುತ್ತಿರುವ ಮಹಿಳೆಯರು, ಮಕ್ಕಳು
First published: