Independence Day 2022: ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳೋದು ಹೇಗೆ? ಇಲ್ಲಿದೆ ನೋಡಿ!

15 ಆಗಸ್ಟ್ 2022 ಭಾರತ ಮತ್ತು ಅದರ ಜನತೆಗೆ ಒಂದು ಮಹತ್ವದ ಸಂದರ್ಭವಾಗಿದೆ. 1858 ರಿಂದ 1947 ರವರೆಗೆ ನಮ್ಮನ್ನು ಆಳಿದ ಬ್ರಿಟಿಷರಿಂದ ಮುಕ್ತವಾದ ಭಾರತವು ಸ್ವತಂತ್ರ ದೇಶವಾಯಿತು. ಭಾರತವು 1858 ರಿಂದ 1947 ರವರೆಗೆ ಬ್ರಿಟಿಷರ ಆಳ್ವಿಕೆಯಲ್ಲಿತ್ತು, ಇದಕ್ಕೂ ಮೊದಲು ನಾವು 1757 ರಿಂದ 1857 ರವರೆಗೆ ಈಸ್ಟ್ ಇಂಡಿಯನ್ ಕಂಪನಿಯಿಂದ ಆಳಲ್ಪಟ್ಟಿದ್ದೇವೆ.

First published: