Azadi Ka Amrit Mahotsav: ತ್ರಿವರ್ಣ ಬಣ್ಣಗಳಿಂದ ಮಿಂದೆದ್ದ ದೇಶದ ಐತಿಹಾಸಿಕ ಸ್ಮಾರಕಗಳು, ಕಟ್ಟಡಗಳು

ದೇಶದೆಲ್ಲೆಡೆ ಹೆಮ್ಮೆಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. 'ಆಜಾದಿ ಕಾ ಅಮೃತ್ ಮಹೋತ್ಸವ' ಹಿನ್ನೆಲೆ ದೇಶದ ಸ್ಮಾರಕಗಳು, ಕಟ್ಟಡಗಳು ತ್ರಿವರ್ಣ ಬಣ್ಣಗಳಿಂದ ಕಂಗೊಳಿಸಿದ್ದು ಹೀಗೆ,

First published: