ಚೀನಾ ಟೆಲಿಕಾಂ ಕಂಪನಿ Huawei ಮೇಲೆ ಐಟಿ ದಾಳಿ; ಬೆಂಗಳೂರು, ದೆಹಲಿ ಕಚೇರಿಯಲ್ಲಿ ಶೋಧ

ತೆರಿಗೆ ವಂಚನೆ ಪ್ರಕರಣ ಸಂಬಂಧ ಚೀನಾದ ಟೆಲಿಕಾಂ ಕಂಪನಿಯ ಭಾರತದ ಅನೇಕ ಶಾಲೆಗಳ ಮೇಲೆ ಆದಾಯ ತೆರಿಗೆ (Income Tax) ಇಲಾಖೆ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿದೆ. ಚೀನಾದ ಟೆಲಿಕಾಂ ಕಂಪನಿ ಹವಾವೇಯ (Huawei) ಬೆಂಗಳೂರು, ಗುರುಗ್ರಾಮ್​, ದೆಹಲಿಯ ಕಂಪನಿಯ ಆವರಣದ ಮೇಲೆ ಈ ದಾಳಿ ನಡೆಸಲಾಗಿದೆ

First published: