ಮಾಜಿ ಐಪಿಎಸ್ ಅಧಿಕಾರಿಯ ಪತ್ನಿ ಹೆಸರಲ್ಲಿ ಖಾಸಗಿ ಲಾಕರ್ ಬಾಡಿಗೆಗೆ ಕೊಡುವ ಕೆಲಸ ನಡೆಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಈ ಒಂದು ಲಾಕರ್‌ಗಳಲ್ಲಿ 20 ಲಕ್ಷ ರೂಪಾಯಿ ಅಘೋಷಿತ ನಗದು ಇರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಸಿಕ್ಕಿತ್ತು. ಇದಾದ ಬಳಿಕ ತಂಡ ಅವರ ಲಾಕರ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.