Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

ನಮ್ಮ ದೇಶದಲ್ಲಿ ವಿವಾಹವನ್ನು ಅತ್ಯಂತ ಪ್ರಮುಖ ಸಂಬಂಧ ಎಂದು ಭಾವಿಸಲಾಗುತ್ತದೆ. ಆದರೆ ಈ ದೇಶ ನಮ್ಮ ಸಂಪ್ರದಾಯ ಸಂಸ್ಕೃತಿಗೆ ತದ್ವಿರುದ್ಧವಾಗಿದೆ. ಇಲ್ಲಿನ 10 ವಿವಾಹಗಳಲ್ಲಿ 8 ವಿಚ್ಛೇದನದಲ್ಲೇ ಅಂತ್ಯಗೊಳ್ಳುತ್ತವೆ.

First published:

  • 17

    Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

    ಮದುವೆ ಆಗುವುದು ಸ್ವಲ್ಪದಿನಗಳಲ್ಲೇ ವಿಚ್ಛೇದನ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಸೆಲೆಬ್ರೆಟಿಗಳು, ದುಡ್ಡು ಇರುವ ಕುಟುಂಬಗಳಲ್ಲಂತೂ ವಿಚ್ಛೇದನ ಎನ್ನುವುದು ಹೆಚ್ಚು ಕಂಡುಬರುತ್ತಿದೆ.  (ಸಾಂದರ್ಭಿಕ ಚಿತ್ರ- Image credit Pixabay)

    MORE
    GALLERIES

  • 27

    Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

    ನಮ್ಮ ದೇಶದಲ್ಲಿ ವಿವಾಹಕ್ಕೂ ಮೊದಲು ತಾಯಿಯಾಗುವವರನ್ನು, ವಿಚ್ಛೇದಿತ ಮಹಿಳೆಯರನ್ನು ಕೀಳಾಗಿ ಕಾಣುವವರೇ ಹೆಚ್ಚು. ಅದರಲ್ಲೂ ಸಿನಿಮಾ ತಾರೆಯರು ಹೆಚ್ಚು ಇಂತಹ ಪರಿಸ್ಥಿತಿಗಳನ್ನು ಅನುಭವಿಸುತ್ತಾರೆ. (ಸಾಂದರ್ಭಿಕ ಚಿತ್ರ- Image credit Pixabay)

    MORE
    GALLERIES

  • 37

    Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

    ಆದರೆ ಯುರೋಪಿನ ಕೆಲವು ಸ್ಥಳಗಳಲ್ಲಿ ವಿಚ್ಛೇದನ ಸಾಮಾನ್ಯವಾಗಿದೆ. ಅದರಲ್ಲೂ ಪೋರ್ಚುಗಲ್ ರಾಷ್ಟ್ರದಲ್ಲಿ ಮಹಿಳೆಯರು ವಿಚ್ಛೇದನದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ- Image credit Pixabay)

    MORE
    GALLERIES

  • 47

    Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

    ಪೋರ್ಚುಗಲ್‌  ದೇಶದಲ್ಲಿ 10 ಮದುವೆಗಳಲ್ಲಿ 8 ವಿಚ್ಛೇದನದಲ್ಲಿ ಕೊನೆಗೊಳ್ಳುತ್ತದೆ ಎಂಬ ಶಾಕಿಂಗ್ ವಿಚಾರ ವರದಿಗಳಿಂದ ತಿಳಿದುಬಂದಿದೆ. 2020 ರ UNIDOMO ಸಮೀಕ್ಷೆಯ ಪ್ರಕಾರ ಪೋರ್ಚುಗಲ್​ನಲ್ಲಿ 91.5 ಪ್ರತಿಶತದಷ್ಟು ವಿಚ್ಛೇದನ ದರವನ್ನು ಹೊಂದಿರುವ ದೇಶವಾಗಿ ದಾಖಲೆಯನ್ನು ಸೃಷ್ಟಿಸಿದೆ. (ಸಾಂದರ್ಭಿಕ ಚಿತ್ರ- Image credit Pixabay)

    MORE
    GALLERIES

  • 57

    Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

    ಖುಷಿಯ ವಿಚಾರವೆಂದರೆ ವಿಚ್ಛೇದನದ ನಂತರ ಮಕ್ಕಳ ಜವಾಬ್ದಾರಿಯನ್ನು ತಾಯಿಯರೇ ತೆಗೆದುಕೊಳ್ಳುತ್ತಾರೆ. ಒಂದೆಡೆ ದುಡಿದು ಮತ್ತೊಂದೆಡೆ ಮಕ್ಕಳನ್ನು ಬಿಟ್ಟು ಸಾಕುತ್ತಾರೆ. ಪೋರ್ಚುಗಲ್‌ನಲ್ಲಿ ಸುಮಾರು 87% ಮಹಿಳೆಯರು ಏಕಾಂಗಿಯಾಗಿ ತಮ್ಮ ಮಕ್ಕಳನ್ನು ಸಾಕುತ್ತಿದ್ದಾರೆ. ಇತರ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ, ಪೋರ್ಚುಗಲ್ ಮಹಿಳಾ ಹಕ್ಕುಗಳ ವಿಷಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಅಧ್ಯಯನಗಳ ಪ್ರಕಾರ, 10 ರಲ್ಲಿ 8 ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ. (ಸಾಂದರ್ಭಿಕ ಚಿತ್ರ- Image credit Pixabay)

    MORE
    GALLERIES

  • 67

    Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

    ಇನ್ನು ಪೋರ್ಚುಗಲ್ ಸೇರಿದಂತೆ ಯುರೋಪ್​ನ ಇತರ ದೇಶಗಳಲ್ಲಿ ಸ್ತ್ರೀಯರು ಮದುವೆಯಾಗದೆ ತಾಯ್ತನವನ್ನು ಸ್ವೀಕರಿಸಿದರೆ ಅವರನ್ನು ಕೀಳಾಗಿ ಕಾಣುವುದಿಲ್ಲ. ಮಹಿಳೆಯರು ಮತ್ತು ಅವರ ಜೀವನಶೈಲಿಯ ಆಯ್ಕೆಗಳನ್ನು ಗೌರವಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ- Image credit Pixabay)

    MORE
    GALLERIES

  • 77

    Divorce: ಈ ರಾಷ್ಟ್ರದಲ್ಲಿ 10ರಲ್ಲಿ 8 ಮದುವೆಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆಯಂತೆ! ಕಾರಣ ಏನಿರಬಹುದು?

    ಆದಾಗ್ಯೂ, ಪೋರ್ಚುಗಲ್‌ನಲ್ಲಿ ಇನ್ನೂ ಕೆಲವು ಪ್ರಮುಖ ಸುಧಾರಣೆಗಳು ಶಿಶುಪಾಲನೆಯಲ್ಲಿ ಅಗತ್ಯವಿದೆ ಎಂದು ಅಲ್ಲಿನ ಮಹಿಳೆಯರ ಅಭಿಪ್ರಾಯವಾಗಿದೆ. ಮಹಿಳೆಯರು ಕೆಲಸದಲ್ಲಿರುವಾಗ ಮಕ್ಕಳ ಆರೈಕೆಗೆ ಸರ್ಕಾರ ಅಲ್ಲಿ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಅವರು ಹೇಳುತ್ತಾರೆ. (ಸಾಂದರ್ಭಿಕ ಚಿತ್ರ- Image credit Pixabay)

    MORE
    GALLERIES