PHOTOS: ನ್ಯೂಜೆಲೆಂಡ್​​ನ ಮಸೀದಿಗಳಲ್ಲಿ ನಡೆದ ಶೂಟೌಟ್​​ನಲ್ಲಿ 49 ಮಂದಿ ಸಾವು​​​

ನ್ಯೂಜಿಲೆಂಡ್ ಕ್ರೈಸ್ಟ್​​ಚರ್ಚ್​ನ ಎರಡು ಮಸೀದಿಗಳ ಮೇಲೆ ಶುಕ್ರವಾರ ಮಧ್ಯಾಹ್ನ (ಸ್ಥಳೀಯ ಕಾಲಮಾನ) ನಡೆದ ಶೂಟೌಟ್​ನಲ್ಲಿ 49 ಮಂದಿ ಮೃತಪಟ್ಟಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿದ್ದ ಬಾಂಗ್ಲಾ ಕ್ರಿಕೆಟ್​ ತಂಡದ ಆಟಗಾರರು ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

  • News18
  • |
First published: