PHOTOS: ಮುಂಬೈ ದಾಳಿಯ ಕರಾಳ ನೆನಪಿನ ಚಿತ್ರಣಗಳು

ಮುಂಬೈನ ತಾಜ್​ ಹೋಟೆಲ್​ ಮೇಲೆ ಉಗ್ರರು ದಾಳಿ ನಡೆಸಿದ ಕರಾಳದಿನ ನಡೆದು 10 ವರ್ಷ. ಆದರೂ ಕೂಡ ಆ ಘಟನೆಯ ಆಘಾತ ನಮ್ಮ ಮೇಲೆ ಬೀರಿದ ಪರಿಣಾಮ ಅನೇಕ. ಉಗ್ರರ ದಾಳಿಗೆ ಸಿಲುಕಿಸಿ ಜೀವಒತ್ತೆಯಿಟ್ಟು, ಕಾಪಾಡಿದ ಯೋಧರು ಭಾರತೀಯರ ನೆನಪುಗಳಲ್ಲಿ ಶಾಶ್ವತವಾಗಿ ಉಳಿಯುತ್ತದೆ.

  • News18
  • |
First published: