Vice Presidential Elections: ಉಪ ರಾಷ್ಟ್ರಪತಿ ಫಲಿತಾಂಶಕ್ಕೆ ಕ್ಷಣಗಣನೆ: ಮತದಾನದ ಸ್ವಾರಸ್ಯಕರ ಫೋಟೋಗಳು ಇಲ್ಲಿವೆ
ಉಪರಾಷ್ಟ್ರಪತಿ ಚುನಾವಣೆಗೆ ಮತ ಚಲಾಯಿಸಲು ಸಂಸತ್ ಸದಸ್ಯರು ಸಂಸತ್ ಭವನಕ್ಕೆ ಆಗಮಿಸಿದ್ದರು.
1/ 11
ರಾಜ್ಯಸಭಾ ಸದಸ್ಯೆ ಹಾಗೂ ಕ್ರೀಡಾಪಟು ಪಿ.ಟಿ. ಉಷಾ ಮತದಾನಕ್ಕಾಗಿ ಸರದಿಯಲ್ಲಿ ಕಾಯುತ್ತಿರುವಾಗ ಛಾಯಾಗ್ರಾಹಕರಿಗೆ ಪೋಸ್ ನೀಡಿದರು
2/ 11
ಸಂಸತ್ತಿನ ಸದಸ್ಯರು ಸಂಸತ್ ಭವನದಲ್ಲಿ ಮತ ಚಲಾಯಿಸಲು ಸರದಿಯಲ್ಲಿ ಕಾಯುತ್ತಿರುವ ದೃಶ್ಯ
3/ 11
ರಾಜ್ಯಸಭಾ ಸದಸ್ಯ ಮತ್ತು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಅವರ ಜೊತೆ ಕೇಂದ್ರ ಸಚಿವ ಸದಾನಂದಗೌಡ, ನೂತನ ರಾಜ್ಯಸಭೆ ಸದಸ್ಯ ಜಗ್ಗೇಶ್ ಜೊತೆ ಕಾಣಿಸಿಕೊಂಡರು.
4/ 11
ಉಪ ರಾಷ್ಟ್ರಪತಿ ಆಯ್ಕೆಗೆ ಮತದಾನ ನಡೆದ ಸ್ಥಳ. ಸದಸ್ಯರು ಇಲ್ಲಿ ತಮ್ಮ ಹಕ್ಕು ಚಲಾಯಿಸಿದರು.
5/ 11
ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಮತ ಚಲಾಯಿಸಿದರು.
6/ 11
ಕೇಂದ್ರ ಸಚಿವ ಅನುರಾಗ್ ಠಾಕೂರ್ ಮತ ಚಲಾಯಿಸಿದರು.
7/ 11
ಮಾಜಿ ಸಚಿವ ಸಂತೋಷ್ ಗಂಗ್ವಾರ್ ಮತ ಚಲಾಯಿಸಿದರು. (ಫೋಟೋ: ಪಂಕಜ್ ತೋಮರ್)
8/ 11
ಹಿರಿಯ ಕಾಂಗ್ರೆಸ್ ನಾಯಕರು ಮತ ಚಲಾಯಿಸಿದರು. (ಫೋಟೋ: ಪಂಕಜ್ ತೋಮರ್)
9/ 11
ರಾಜ್ಯಸಭಾ ಸದಸ್ಯೆ ಹೇಮಾ ಮಾಲಿನಿ ನಗುಮುಖದೊಂದಿಗೆ ಮತದಾನ ಮಾಡಿದರು.
10/ 11
ಲೋಕಸಭಾ ಸದಸ್ಯೆ ನವನೀತ್ ಕೌರ್ ರಾಣಾ ಮತ ಚಲಾಯಿಸಿದರು
11/ 11
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತದಾನ ಕೊಠಡಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ
First published: