Congress Leader Daughter Death: ಕಾಂಗ್ರೆಸ್ ಮುಖಂಡರ ಮಲ ಮಗಳು ರಸ್ತೆ ಅಪಘಾತದಲ್ಲಿ ಸಾವು

ಹೈದರಾಬಾದ್: ಕಾಂಗ್ರೆಸ್ ನಾಯಕ ಫಿರೋಜ್ ಖಾನ್ ಅವರ ಮಲ ಮಗಳು ತಾನ್ಯಾ ಕಾಕಡೆ (25) ಸೋಮವಾರ ಬೆಳಗ್ಗೆ ಶಂಶಾಬಾದ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

First published: