ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಎಷ್ಟು ಬಾರಿ ಎಚ್ಚರಿಕೆ ನೀಡಿದರೂ ಸಹ ಕೆಲವರು ಈ ಬಗ್ಗೆ ತಲೆಯೇ ಕೆಡಿಸುವುದಿಲ್ಲ. ಅಂದಹಾಗೆಯೇ ಪ್ಲಾಸ್ಟಿಕ್ನಿಂದಾಗಿ ಆಸ್ಟ್ರೇಲಿಯಾದ ಕೆಲವು ದ್ವೀಪಗಳನ್ನು ಪ್ಲಾಸ್ಟಿಕ್ನಿಂದ ಆವೃತವಾಗಿದ್ದು, ಸುಮಾರು 414 ಮಿಲಿಯನ್ ಪ್ಲಾಸ್ಟಿಕ್ಗಳನ್ನು ಸಂಗ್ರಹಿಸಲಾಗಿದೆ. ಕೋಕೋಸ್ ಕಿಲ್ಲಿಂಗ್ ಎಂಬ ಆಸ್ಟ್ರೇಲಿಯಾದ ದ್ವೀಪದ ಚಿತ್ರಣ ಇದೀಗ ವೈರಲ್ ಆಗಿದೆ.