ಕೇರಳಕ್ಕೆ ಮಾನ್ಸೂನ್ ಆಗಮನ ಇನ್ನೂ ತಡವಾಗಲಿದೆ; ಹವಾಮಾನ ಇಲಾಖೆ
ಪ್ರತಿ ವರ್ಷ ಜೂನ್ 1ಕ್ಕೆ ಕೇರಳಕ್ಕೆ ಆಗಮಿಸುತ್ತಿದ್ದ ಮಾನ್ಸೂನ್ ಈ ಬಾರಿ ವಿಳಂಬವಾಗಲಿದ್ದು, ಜೂನ್ 6ಕ್ಕೆ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿತ್ತು. ಆದರೆ ಈಗ ಮಳೆ ಆಗಮನ ಮತ್ತಷ್ಟು ವಿಳಂಬವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ