Rishi Sunak: India vs England ಕ್ರಿಕೆಟ್​ ಮ್ಯಾಚ್​ ಇದ್ರೆ, ರಿಷಿ ಸುನಕ್​ ಈ ತಂಡಕ್ಕೆ ಸಪೋರ್ಟ್ ಮಾಡೋದಂತೆ! 

ಇಂಡಿಯಾ ವರ್ಸಸ್​ ಇಂಗ್ಲೆಂಡ್​ ಕ್ರಿಕೆಟ್​ ಮ್ಯಾಚ್ ಇದ್ದರೆ ಯಾರಿಗೆ ನೀವು ಸಪೋರ್ಟ್ ಮಾಡುತ್ತೀರಿ ಎಂದು ರಿಷಿ ಸುನಕ್​ ಅವರಿಗೆ ಸುಧಾ ಮೂರ್ತಿ ಪ್ರಶ್ನೆ ಕೇಳಿದ್ದರು. ಇದಕ್ಕೆ ನಾನು ಇಂಗ್ಲೆಂಡ್​ಗೆ ಸಪೋರ್ಟ್​ ಮಾಡುತ್ತೇನೆ ಅಂತ ರಿಷಕ್ ಉತ್ತರಿಸಿದ್ದರು.

First published: