ನೀವು ಎಷ್ಟೋ ಬಾರಿ ಕೆಲ ಪೊಲೀಸರಿಗೆ ಹಣ ನೀಡಿರಬಹುದು, ಹಣ ಕೊಟ್ಟ ಮೇಲೆ ಬೈದುಕೊಂಡಿರ್ತಿರಿ, ಆದ್ರೆ ಹಣ ಪಡೆದ ವಿಷಯವನ್ನು ಮಾತ್ರ ಪೊಲೀಸರು ಹೇಳಿಕೊಳ್ಳಲ್ಲ. ಆದ್ರೆ ಈ ವಿಡಿಯೋದಲ್ಲಿರುವ ಇನ್ ಸ್ಪೆಕ್ಟರ್ ಹಣ ಪಡೆದಿರೋದನ್ನ ಧೈರ್ಯವಾಗಿ ಹೇಳಿದ್ರೆ, ಜೊತೆಯಲ್ಲಿದ್ದ ಪೊಲೀಸರು 32 ಹಲ್ಲುಗಳ ಪ್ರದರ್ಶನ ಮಾಡಿದ್ದಾರೆ.