Tina Dabi: ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಎದುರು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಎಎಸ್​ ಅಧಿಕಾರಿ

ಐಎಎಸ್ ಟಾಪರ್ ಟೀನಾ ದಾಬಿ (Tina Dabi) ಮತ್ತು ಡಾ ಪ್ರದೀಪ್ ಗವಾಂಡೆ (Pradeep Gawande) ಅವರ ಕುಟುಂಬ ಸಮ್ಮುಖದಲ್ಲಿ ಜೈಪುರದಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

First published: