PHOTOS:ಹೊಸ ಅವತಾರದಲ್ಲಿ IAS ಟೀನಾ ಡಾಬಿ, ಕ್ರಿಕೆಟ್​ ಪಂದ್ಯದಲ್ಲಿ ಇವರದ್ದೇ ಕಮಾಲ್, ಭರ್ಜರಿ ಜಯ!

IAS Tina Dabi Photos: ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಪ್ರಾಬಲ್ಯ ಹೊಂದಿರುವ ಐಎಎಸ್ ಟೀನಾ ಡಾಬಿ ಸಂಪೂರ್ಣವಾಗಿ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲ ಕಲೆಕ್ಟರ್ ಟೀನಾ ಡಾಬಿ ಸಾರಥ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ತಂಡ ನಗರ ಸಭೆ ತಂಡವನ್ನು 68 ರನ್ ಗಳಿಂದ ಸೋಲಿಸಿತು. ಜೈಸಲ್ಮೇರ್‌ನ ಇಂದಿರಾ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು.

First published: