PHOTOS: ವಿಂಗ್​ ಕಮಾಂಡರ್​​ ಅಭಿನಂದನ್​ ಮರಳಿ ತಾಯ್ನಾಡಿಗೆ ಬಂದ ಕ್ಷಣಗಳು

ವಿಂಗ್​ ಕಮಾಂಡರ್​​ ಅಭಿನಂದನ್​ ವರ್ಧಮಾನ್ ಶುಕ್ರವಾರ ರಾತ್ರಿ ತಾಯ್ನಾಡಿಗೆ ಆಗಮಿಸಿದರು. ಅಭಿನಂದನ್​​ ಅಟಾರಿ ಗಡಿಗೆ ಬಂದಾಗ ಅಭೂತಪೂರ್ವ ಸ್ವಾಗತ ಕೋರಲಾಯಿತು. ಇಡೀ ರಾಷ್ಟ್ರವೇ ಅಭಿನಂದನ್​ ಆಗಮನಕ್ಕೆ ಕಾಯುತ್ತಿತ್ತು. ಮರಳಿ ತಾಯ್ನಾಡಿಗೆ ಬಂದಾಕ್ಷಣ ಎಲ್ಲರ ಮೊಗದಲ್ಲಿ ಹರ್ಷ ಮೂಡಿತ್ತು.

  • News18
  • |
First published: