ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪಂಕಜಾ ಮುಂಡೆ ಅವರು ಬಿಜೆಪಿ ದೊಡ್ಡ ಪಕ್ಷ ಆದರೆ ಅದು ತನ್ನದಲ್ಲ ಎಂದಿದ್ದಾರೆ. ಮಹದೇವ್ ಜಾಂಕರ್ ನೇತೃತ್ವದ ರಾಷ್ಟ್ರೀಯ ಸಮಾಜ ಪಕ್ಷ (ಆರ್‌ಎಸ್‌ಪಿ)ಯನ್ನು ಉಲ್ಲೇಖಿಸಿದ ಅವರು, “ನಾನು ಬಿಜೆಪಿ ಸೇರಿದ್ದೇನೆ. ಅಪ್ಪನಿಗೆ ಏನಾದರೂ ತೊಂದರೆಯಾದರೆ ಅಣ್ಣನ ಮನೆಗೆ ಹೋಗುತ್ತೇನೆ’’ ಎಂದು ಮರಅ್ಮಿಕವಾಗಿ ನುಡಿದಿದ್ದರು.