Viral News: ನಿನ್ನ ಹೆಂಡ್ತಿ ಗರ್ಭಿಣಿಯಾಗೋಕೆ ನಾನೇ ಕಾರಣ, ಗಂಡನೆದುರೇ ಸತ್ಯ ಕಕ್ಕಿದ ಪಾಪಿ!

ಅತ್ಯಾಚಾರಿ ಆರೋಪಿಯನ್ನು ಸೂರಜ್ ಎಂದು ಗುರುತಿಸಲಾಗಿದೆ. ಈತ ಎರಡು ವರ್ಷಗಳ ಹಿಂದೆ ಸಂತ್ರಸ್ತ ಮಹಿಳೆ ಮನೆಗೆ ನುಗ್ಗಿ ಅತ್ಯಾಚಾರವೆಸಗಿದ್ದ. ಈ ಬಗ್ಗೆ ದೂರು ನೀಡೋದಕ್ಕೆ ಯುವತಿ ಹಾಗೂ ಕುಟುಂಬಸ್ಥರು ನಿರ್ಧರಿಸಿದ್ದರು.

First published: