Drugs Partyಯಲ್ಲಿ ‘ಮೆಗಾ’ ಫ್ಯಾಮಿಲಿಯ ಪುತ್ರಿ ಸೇರಿದಂತೆ VIPಗಳ ಮಕ್ಕಳು? ಅಸಲಿ ರಹಸ್ಯ ಬಯಲು!

ಹೈದರಾಬಾದ್: ಬಂಜಾರಾ ಹಿಲ್ಸ್ ನ ಪಂಚತಾರಾ ಹೋಟೆಲ್ನ ಪಬ್ನಲ್ಲಿ ಭಾನುವಾರ ಮುಂಜಾನೆ ರೇವ್ ಪಾರ್ಟಿಯನ್ನು ಭೇದಿಸಿದ ಟಾಸ್ಕ್ ಫೋರ್ಸ್ ತಂಡವು ವಿಐಪಿಗಳು, ನಟರು ಮತ್ತು ರಾಜಕಾರಣಿಗಳ ಮಕ್ಕಳು ಸೇರಿದಂತೆ ಸುಮಾರು 142 ಜನರನ್ನು ಕಸ್ಟಡಿಗೆ ತೆಗೆದುಕೊಂಡಿದೆ.

First published: