Viral Story: ಕೋಪಗೊಂಡು ಹೆಂಡತಿಯ ಬ್ರ್ಯಾಂಡೆಡ್ ಬ್ಯಾಗ್ ಮೇಲೆ ಮೂತ್ರ ಮಾಡಿದ ಗಂಡ! ಮುಂದೇನಾಯ್ತು ಗೊತ್ತಾ?

ಸಂಬಂಧ ಮುರಿದು ಬೀಳದಂತೆ ನೋಡಿಕೊಳ್ಳಬೇಕಾದದ್ದು ಪತಿ-ಪತ್ನಿಯ ಕರ್ತವ್ಯ. ಆದರೆ ಕೆಲವರು ಹಾಗಲ್ಲ, ಸಂಬಂಧ ಮುರಿದು ಬಿದ್ದ ಬಳಿಕವೂ ತೊಂದರೆ ನೀಡುತ್ತಿರುತ್ತಾರೆ. ದಕ್ಷಿಣ ಕೊರಿಯಾದಲ್ಲೂ ವ್ಯಕ್ತಿಯೋರ್ವ ತನ್ನ ಸಂಗಾತಿ ಜೊತೆಗಿನ ಸಂಬಂಧ ಮುರಿದುಬಿದ್ದ ಬಳಿಕ ಆಕೆಗೆ ತೊಂದರೆ ನೀಡಿದ್ದಾನೆ. ಇದರಿಂದ ಕೋಪಗೊಂಡವಳು ಏನು ಮಾಡಿದ್ದಾಳೆ ಗೊತ್ತಾ?

First published: