Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ತನ್ನ ಗೆಳೆಯನ ಜೊತೆ ಏಕಾಂತದಲ್ಲಿದ್ದಾಗ ‘ಪತಿ’ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಘಟನೆ ನಡೆದಿದೆ.

First published:

  • 17

    Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

    ಉತ್ತರ ಪ್ರದೇಶದ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರ ಸಹಾಯದಿಂದ ಮನೆಗೆ ಬಂದ ಮಹಿಳೆಯ ಪತಿಯಾಗಿದ್ದವ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.

    MORE
    GALLERIES

  • 27

    Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

    ಕಾನ್ಪುರ ಮೂಲದ ಮಹಿಳೆ ವಕೀಲನೊಬ್ಬನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು. ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದ ಈಕೆ ಸರ್ಕಾರಿ ಕ್ವಾಟ್ರಸ್‌ನಲ್ಲಿ ವಾಸವಾಗಿದ್ದರು. ಅದೇ ನಿವಾಸದಲ್ಲಿ ವಕೀಲನ ಜೊತೆ ಏಕಾಂತದಲ್ಲಿದ್ದಾಗ ವಿಡಿಯೋ ಮಾಡಲಾಗಿದೆ.

    MORE
    GALLERIES

  • 37

    Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

    ಮೂಲಗಳ ಪ್ರಕಾರ ಕಾನ್ಸ್ಟೇಬಲ್‌ ಮಹಿಳೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇನ್ನೊಬ್ಬ ಕಾನ್ಸ್​ಟೇಬಲ್ ಅನ್ನು ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು.

    MORE
    GALLERIES

  • 47

    Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

    ಆದರೆ ಇತ್ತೀಚೆಗೆ ಇಬ್ಬರ ಮಧ್ಯೆ ಮನಸ್ಥಾಪಗೊಂಡು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರ ವಿಚ್ಚೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಇನ್ನು ಬರಬೇಕಿದೆ. ಈ ಮಧ್ಯೆ ಮಹಿಳೆ ಮತ್ತು ಆಕೆಯ ವಿಚ್ಛೇದನ ಪ್ರಕರಣ ನಡೆಸುತ್ತಿರುವ ವಕೀಲ ಆತ್ಮೀಯತೆಯಲ್ಲಿದ್ದರು.

    MORE
    GALLERIES

  • 57

    Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

    ತನ್ನ ಮತ್ತು ಗಂಡನ ವಿಚ್ಛೇದನ ಪ್ರಕರಣ ನಡೆಸುತ್ತಿರುವ ವಕೀಲನ ಜೊತೆ ಮಹಿಳೆ ಲೈಂಗಿಕ ಸಂಬಂಧ ಹೊಂದಿರುವ ಬಗ್ಗೆ ಅನುಮಾನಗೊಂಡಿದ್ದ ಪತಿ ಅವರಿಬ್ಬರು ಮನೆಯಲ್ಲಿ ಏಕಾಂತದಲ್ಲಿದ್ದಾಗ ಪೊಲೀಸರ ಜೊತೆ ಬಂದು ವಿಡಿಯೋ ಮಾಡಿದ್ದಾನೆ.

    MORE
    GALLERIES

  • 67

    Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

    ಇನ್ನು ಪತಿ ವಿಡಿಯೋ ಮಾಡುವಾಗ ವಕೀಲ ಮನೆಯಿಂದ ಹೊರಡುವವನಿದ್ದ. ಮಹಿಳೆ ಆಗತಾನೆ ಬಟ್ಟೆ ಧರಿಸಿ ಹೊರಗೆ ಬಂದಿದ್ದು ವಿಡಿಯೋ ಮಾಡುತ್ತಿರುವದನ್ನು ಗಮನಿಸಿದ ಆಕೆ ‘ನಿಮ್ಮ ಫೋಟೋಗ್ರಫಿ ಮುಗೀತಾ’ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.

    MORE
    GALLERIES

  • 77

    Viral News: ಡಿವೋರ್ಸ್‌ ಕೇಸ್‌ ಪಡೆದ ವಕೀಲನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ; ವಿಡಿಯೋ ಮಾಡಿದ ಪತಿ!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊತ್ವಾಲಿ ಇನ್ಸ್‌ಪೆಕ್ಟರ್ ಸೂರ್ಯಬಾಲಿ ಪಾಂಡೆ, ಸದ್ಯಕ್ಕೆ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ. ಆದರೆ ಪೊಲೀಸ್ ಇಲಾಖೆಗೆ ಕಳಂಕ ತಂದಿರುವ ಮಹಿಳಾ ಪೇದೆ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

    MORE
    GALLERIES