Extramartial Affair: ಗಂಡನೊಂದಿಗೆ ಚಕ್ಕಂದ ಆಡುತ್ತಿದ್ದ ಯುವತಿಯ ಖಾಸಗಿ ಅಂಗವನ್ನು ಡ್ಯಾಮೇಜ್ ಮಾಡಿದ ಹೆಂಡತಿ!

Extramartial Affair: ವಿವಾಹಿತರು ಮದುವೆಯಾಚೆಗೆ ಸಂಬಂಧ ಬೆಳೆಸುತ್ತಿರುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ನೂರು ಕಾರಣ ಹೇಳಿಕೊಂಡರೂ ಮದುವೆಯಾಚೆಗೆ ಕಾಲಿಡುವುದು ಅಪರಾಧ. ಎಷ್ಟೇ ಮುಚ್ಚಿಟ್ಟರು ನಿಮ್ಮ ಮೋಸದ ವಾಸನೆ ನಿಮ್ಮ ಸಂಗಾತಿಯ ಮೂಗಿಗೆ ಬಡಿಯದೇ ಇರದು. ಈ ಪ್ರಕರಣದಲ್ಲಿ ಅದು ನೂರಕ್ಕೆ ನೂರರಷ್ಟು ಸತ್ಯವಾಗಿದೆ.

First published: