Viral News: ಪತ್ನಿ ಜತೆಗಿನ ಫಸ್ಟ್ ನೈಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಜೈಲು ಸೇರಿದ ಭೂಪ!
ಸೋಶಿಯಲ್ ಮೀಡಿಯಾ ಬಂದ್ಮೇಲೆ ಜನರು ತಮ್ಮ ಖಾಸಗಿ ಬದುಕಿನ ವಿಚಾರಗಳನ್ನೆಲ್ಲಾ ಸಾರ್ವಜನಿಕವಾಗಿ ಪೋಸ್ಟ್ ಮಾಡೋದು ಕಾಮನ್ ಆಗ್ಬಿಟ್ಟಿದೆ. ತಮ್ಮ ಖಾಸಗಿ ಜೀವನದ ಗೌಪ್ಯತೆ ಮತ್ತದರ ಮಹತ್ವವನ್ನು ಅರಿಯದ ಕೆಲವು ಮತಿಗೇಡಿಗಳು ಲೈಕ್ಸ್, ವೀವ್ಸ್ ಆಸೆಗಾಗಿ ಎಂತೆಂತಹ ಪೋಸ್ಟ್‌ಗಳನ್ನು ಬೇಕಾದರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ. ಆಂಧ್ರ ಪ್ರದೇಶದಲ್ಲಿ ನಡೆದ ಘಟನೆಯೊಂದು ಇಂತಹದ್ದೇ ಬುದ್ಧಿಗೇಡಿ ಕೃತ್ಯಕ್ಕೆ ತಾಜಾ ಉದಾಹರಣೆ.
ಹೌದು.. ಸೋಶಿಯಲ್ ಮೀಡಿಯಾ ಜಮಾನಾದಲ್ಲಿ ಒಬ್ಬರನ್ನೊಬ್ಬರು ಅನುಕರಣ ಮಾಡೋದು ಕಾಮನ್ ಆಗ್ಬಿಟ್ಟಿದೆ. ಇತ್ತೀಚೆಗೆ ನವ ದಂಪತಿಯೊಂದು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫಸ್ಟ್ ನೈಟ್ ದಿನದ ವಿಡಿಯೋ ಶೇರ್ ಮಾಡಿ ನೆಟ್ಟಿಗರಿಂದ ಕ್ಲಾಸ್ ತೆಗೆದುಕೊಂಡಿತ್ತು.
2/ 7
ಇದೀಗ ಇಂತಹದ್ದೇ ಮತ್ತೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ನವವಿವಾಹಿತ ಯುವಕನೊಬ್ಬ ತನ್ನ ಪತ್ನಿಯ ಜೊತೆಗಿನ ಮೊದಲ ರಾತ್ರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲು ಹೋಗಿ ಜೈಲು ಸೇರುವಂತಾಗಿದೆ.
3/ 7
ಆಂಧ್ರ ಪ್ರದೇಶದ ಕೋನಸೀಮಾ ಜಿಲ್ಲೆಯ ಕಟ್ರೇನಿಕೋಣದಲ್ಲಿ ಈ ಘಟನೆ ನಡೆದಿದ್ದು, ತನ್ನ ಪತ್ನಿಯ ಒಪ್ಪಿಗೆ ಪಡೆಯದೆ ಆಕೆಯೊಂದಿಗೆ ರಾತ್ರಿ ಕಳೆದ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ.
4/ 7
ಇದಕ್ಕೂ ಮುಖ್ಯವಾದ ಸಂಗತಿಯೆಂದರೆ ಆತ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದು, ಪೊಲೀಸರಿಗೆ ಈ ವಿಷಯ ತಿಳಿದ ನಂತರ ಎರಡೆರಡು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
5/ 7
ಪತ್ನಿಯ ಒಪ್ಪಿಗೆ ಪಡೆಯದೆ ಮೊದಲ ರಾತ್ರಿಯ ವಿಡಿಯೋ ಮತ್ತು ಫೋಟೋಗಳನ್ನು ಶೂಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಅದು ತನ್ನ ಗ್ರಾಮದಲ್ಲಿ ಎಲ್ಲೆಡೆ ವೈರಲ್ ಆಗಿದೆ.
6/ 7
ಈ ವಿಷಯ ವಧುವಿನ ತಾಯಿಗೆ ತಿಳಿದಾಗ ಮೊದಲು ಆಕೆ ನಂಬಿರಲಿಲ್ಲ. ನಂತರ ಆಘಾತಕ್ಕೊಳಗಾದ ತಾಯಿ ತನ್ನ ಮಗಳ ಭವಿಷ್ಯವನ್ನು ಮುಗಿಸಿಬಿಟ್ಟ ಎಂದು ಅತ್ತಿದ್ದಾರೆ.
7/ 7
ನಂತರ ಮನೆಯವರು ನಿರ್ಧರಿಸಿ ಅಳಿಯನ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಿರ್ಲಕ್ಷ್ಯ ಮಾಡದೆ ಫೆಬ್ರವರಿ 20ರಂದು ಆತನನ್ನು ಬಂಧನ ಮಾಡಿದ್ದಾರೆ.
First published:
17