ಆಂಧ್ರಪ್ರದೇಶದ ಚಿತ್ತೂರು, ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಅತಿ ಹೆಚ್ಚು ಟಮೋಟ ಬೆಳೆ ಬೆಳೆಯಲಾಗುತ್ತದೆ. ಮತ್ತೊಂದೆಡೆ, ಬೇರೆ ರಾಜ್ಯಗಳಿಂದ ಟಮೋಟಟಮೋಟ ಆಮದು ಮಾಡಿಕೊಳ್ಳುವುದರಿಂದ ಸ್ಥಳೀಯ ಟಮೋಟ ಬೆಳೆಗೆ ಬೆಲೆ ಏರಿಕೆ ಕಾಣುತ್ತಿಲ್ಲ. ಸ್ಥಳೀಯ ಟೊಮೆಟೊ ಬೆಳೆಗೆ ಬೆಲೆ ಇಲ್ಲದೇ ಇರುವುದರಿಂದ ರೈತರು ಕಂಗಲಾಗಿದ್ದಾರೆ.