Tirumala Tirupati: ಹೊಸ ದಾಖಲೆ ಬರೆದ ತಿರುಮಲ ಹುಂಡಿ ಆದಾಯ: ಎಷ್ಟು ಕೋಟಿಗಳು ಸಂಗ್ರಹವಾಗಿದೆ ನೋಡಿ

Tirumala Tirupati Devasthanam: ಶ್ರೀನಿವಾಸನ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ನಿರೀಕ್ಷೆಗೂ ಮೀರಿ ದಾಖಲೆ ಸಂಖ್ಯೆಯಲ್ಲಿ ಭಕ್ತರು ಶ್ರೀವಾರಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇದರೊಂದಿಗೆ ಹುಂಡಿ ಆದಾಯವೂ ಹೊಸ ದಾಖಲೆಯನ್ನು ಬರೆದಿದೆ.

First published: