Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

ದೇಶದ ಮೊದಲ ಸೆಮಿ ಹೈ ಸ್ಪೀಡ್​ ರೈಲಾದ ವಂದೇ ಭಾರತ್​ ಈಗಾಗಲೇ 15 ಮಾರ್ಗ್​ಗಳಲ್ಲಿ ಸಂಚಾರ ಆರಂಭಿಸಿದೆ. ಇದರ ಗುಣಮಟ್ಟ, ಸೇವೆ ಅತ್ಯುತ್ತಮವಾಗಿರುವುದರಿಂದ ದೇಶಾದ್ಯಂತ ರೈಲು ವೇಗವಾಗಿ ವಿಸ್ತರಿಸುತ್ತಿದೆ. ಅಲ್ಲದೆ ಈ ರೈಲು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ, ಇದು ವಿಶ್ವದ ಅತ್ಯುತ್ತಮ ರೈಲುಗಳಲ್ಲಿ ಒಂದಾಗಿದೆ.

First published:

 • 17

  Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

  ದೇಶದ ಮೊದಲ ಸೆಮಿ ಹೈ ಸ್ಪೀಡ್​ ರೈಲಾದ ವಂದೇ ಭಾರತ್​ ಈಗಾಗಲೇ 15 ಮಾರ್ಗ್​ಗಳಲ್ಲಿ ಸಂಚಾರ ಆರಂಭಿಸಿದೆ. ಇದರ ಗುಣಮಟ್ಟ, ಸೇವೆ ಅತ್ಯುತ್ತಮವಾಗಿರುವುದರಿಂದ ದೇಶಾದ್ಯಂತ ಈ ರೈಲು ವೇಗವಾಗಿ ವಿಸ್ತರಿಸುತ್ತಿದ್ದು, ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ರೈಲು ಸಂಪೂರ್ಣವಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ, ಇದು ವಿಶ್ವದ ಅತ್ಯುತ್ತಮ ರೈಲುಗಳಲ್ಲಿ ಒಂದಾಗಿದೆ.

  MORE
  GALLERIES

 • 27

  Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

  ಈಗಾಗಲೇ ಬುಲೆಟ್ ಟ್ರೈನ್ ಅನ್ನು ಸಹ ಮೀರಿಸಿ ಮುನ್ನುಗ್ಗುತ್ತಿರುವ ಈ ರೈಲು, ಇದೀಗ ದೇಶದ ಎಲ್ಲಾ ಪ್ರಮುಖ ರೈಲ್ವೆ ಮಾರ್ಗಗಳಲ್ಲಿ ಓಡಿಸಲು ಪ್ರಯತ್ನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರೈಲ್ವೇ ಇಲಾಖೆಯೂ ಶೀಘ್ರದಲ್ಲೇ ಮತ್ತೆರಡು ದೊಡ್ಡ ನಗರಗಳ ನಡುವೆ ಸಂಚಾರ ಆರಂಭಿಸಲು ಸಿದ್ಧವಾಗಿದೆ.

  MORE
  GALLERIES

 • 37

  Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

  ‘ಕೋಲ್ಕತ್ತಾ ಮತ್ತು ಹೌರಾ ನಡುವೆ ಈ  16ನೇ ವಂದೇ ಭಾರತ್​ ರೈಲು ಸಂಚಾರ ಆರಂಭಿಸಲಿದೆ. ಈ ಎರಡು ನಗರಗಳ ನಡುವೆ ಈಗಾಗಲೇ 10 ರೈಲುಗಳು ಸಂಚಾರ ನಡೆಸುತ್ತಿವೆ. ಇದೀಗ ವಂದೇ ಭಾರತ್ ಆ ಪಟ್ಟಿಗೆ ಸೇರ್ಪಡೆಯಾಗಲಿದೆ.

  MORE
  GALLERIES

 • 47

  Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

  ಈ ಎರಡು ನಗರಗಳ ನಡುವೆ ಹೆಚ್ಚಿನ ಸಂಖ್ಯೆಯ ಸಾಮಾನ್ಯ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇದರಲ್ಲಿ ಉದ್ಯಮಿಗಳು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಈ ಮಾರ್ಗದಲ್ಲಿ ವಂದೇ ಭಾರತ್​ ರೈಲಿಗೆ ಚಾಲನೆ ನೀಡುವ ಮೂಲಕ ಅವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆ ಸಿದ್ಧತೆ ನಡೆಸಿದೆ.

  MORE
  GALLERIES

 • 57

  Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

  ಈ ರೈಲಿಗೆ ಮೇ 17 ರಂದು ಭುವನೇಶ್ವರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಈಗಾಗಲೇ ಭುವನೇಶ್ವರದಿಂದ ಹೌರಾ ನಡುವಿನ ವಂದೇ ಭಾರತ್ ಮಾರ್ಗದ ಟ್ರಯಲ್ ರನ್​ ಪೂರ್ಣಗೊಂಡಿದೆ. ಇದು ದೇಶದ 16ನೇ ವಂದೇ ಭಾರತ್ ರೈಲು ಆಗಲಿದೆ. ಪ್ರಸ್ತುತ, ಈಶಾನ್ಯದ ಮೂರು-ನಾಲ್ಕು ರಾಜ್ಯಗಳನ್ನು ಹೊರತುಪಡಿಸಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಂದೇ ಭಾರತ್ ಚಾಲನೆಯಲ್ಲಿದೆ.

  MORE
  GALLERIES

 • 67

  Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

  ಸಮಯಕ್ಕೆ ಸಂಬಂಧಿಸಿದಂತೆ, ಈ ರೈಲು ಮಧ್ಯಾಹ್ನ ಭುವನೇಶ್ವರದಿಂದ ಹೊರಟು ಬೆಳಿಗ್ಗೆ ಹೌರಾದ ತಲುಪಲಿದೆ. ಪ್ರಸ್ತುತ, ಈ ಮಾರ್ಗದ ಮುಖ್ಯ ರೈಲು ಜನಶತಾಬ್ದಿಯಾಗಿದ್ದು, ಬೆಳಿಗ್ಗೆ 6 ಗಂಟೆಗೆ ಭುವನೇಶ್ವರಕ್ಕೆ ಹೊರಟು ಮಧ್ಯಾಹ್ನ 12.40 ಕ್ಕೆ ಹೌರಾ ತಲುಪುತ್ತದೆ. ಈ ಎರಡು ನಗರಗಳನ್ನು ಸಂಪರ್ಕಿಸುವುದರ ಜೊತೆಗೆ, ಈ ರೈಲು ಪೂರ್ವ ಭಾರತದ ಎರಡು ಪ್ರಮುಖ ಧಾರ್ಮಿಕ ಸ್ಥಳಗಳನ್ನು ಸಹ ಸಂಪರ್ಕಿಸುತ್ತದೆ. ಒಡಿಶಾದ ಭಗವಾನ್ ಜಗನ್ನಾಥ ಪುರಿಯ ದೇವಸ್ಥಾನ ಮತ್ತು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಕಾಳಿಜಿ ದೇವಸ್ಥಾನಕ್ಕೆ ಭಕ್ತರಿಗೆ ಈ ವಂದೇ ಭಾರತ್ ಎಕ್ಸ್​ಪ್ರೆಸ್​ ನೆರವಾಗಲಿದೆ.

  MORE
  GALLERIES

 • 77

  Vande Bharat: ಶೀಘ್ರದಲ್ಲೇ ಐದು ಹೊಸ ವಂದೇ ಭಾರತ್​ ರೈಲುಗಳ ಸಂಚಾರ! ರೂಟ್​ಗಳ ಮಾಹಿತಿ ಇಲ್ಲಿದೆ

  ಈ ಮಾರ್ಗವಲ್ಲದೆ ಜೂನ್​ ವೇಳೆಗೆ 4 ಹೊಸ ವಂದೇ ಭಾರತ್ ರೈಲು ಹಳಿಗೆ ಇಳಿಯಲಿವೆ. ನ್ಯೂ ಜಲ್ಪೈಗುರಿ-ಗುವಾಹಟಿ ಮಾರ್ಗ, ಪಾಟ್ನಾ ಮತ್ತು ರಾಂಚಿ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ. ಸಿಕಂದರಾಬಾದ್ ಮತ್ತು ಯಶವಂತಪುರ ಮಾರ್ಗದ ವಂದೇ ಭಾರತ್​ ನಡುವಿನ ರೈಲು ಕೂಡ  ಜೂನ್​ ತಿಂಗಳಲ್ಲಿ ಸಂಚಾರ ಆರಂಭಿಸುವ ಸಾಧ್ಯತೆ ಇದೆ.

  MORE
  GALLERIES