Howdy Modi: ಟ್ರಂಪ್ ನೆಲದಲ್ಲಿ ಭಾರತದ ಪ್ರಧಾನಿ; ಅಮೆರಿಕದ ಹೂಸ್ಟನ್ನಲ್ಲಿ ಕಳೆಗಟ್ಟಿದ 'ಹೌಡಿ ಮೋದಿ'
Howdy Modi: ಅಮೆರಿಕದ ಹೂಸ್ಟನ್ ನಗರದಲ್ಲಿ ಇಂದು ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೂಸ್ಟನ್ಗೆ ತೆರಳಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಭಾಷಣ ಮಾಡಲಿದ್ದಾರೆ. ಈ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗಿಯಾಗಲಿರುವುದು ವಿಶೇಷ. ಈ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕದಲ್ಲಿ ಯಾವ ರೀತಿ ಬರಮಾಡಿಕೊಳ್ಳಲಾಯಿತು? ಅಲ್ಲಿನ ಸಿದ್ಧತೆಗಳು ಹೇಗಿತ್ತು? ಎಂಬುದನ್ನು ನೀವೇ ನೋಡಿ...