Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

Summer Food: ಬೇಸಿಗೆಯಲ್ಲಿ ಕುಡಿಯಲು ಲಸ್ಸಿ ಒಳ್ಳೆಯದಾ? ಇದನ್ನು ತಯಾರಿಸಲು ಹೆಚ್ಚು ಖರ್ಚಾಗುತ್ತಾ? ತುಂಬಾ ರುಚಿಯಾಗಿ ಲಸ್ಸಿಯನ್ನು ಮಾಡುವುದು ಹೇಗೆ? ಈ ಕುರಿತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

First published:

  • 18

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ನಮ್ಮ ಭಾರತೀಯರು ಉತ್ತಮವಾದ ಆಹಾರವನ್ನು ಸೇವಿಸುತ್ತಾರೆ. ಅವುಗಳಲ್ಲಿ ಲಸ್ಸಿ ಕೂಡ ಒಂದಾಗಿದೆ. ಬೇಸಿಗೆಯಲ್ಲಿ ಕುಡಿಯಲು ಲಸ್ಸಿ ಒಳ್ಳೆಯದಾ? ಇದನ್ನು ತಯಾರಿಸಲು ಹೆಚ್ಚು ಖರ್ಚಾಗುತ್ತಾ? ತುಂಬಾ ರುಚಿಯಾಗಿ ಲಸ್ಸಿಯನ್ನು ಮಾಡುವುದು ಹೇಗೆ? ಈ ಕುರಿತ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

    MORE
    GALLERIES

  • 28

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ಲಸ್ಸಿ ಮಾಡಲು ಬೇಕಾಗುವ ಸಾಮಾಗ್ರಿಗಳು: 1 ಕಪ್ ಮೊಸರು, ½ ಕಪ್ ಹಾಲು, ½ ಕಪ್ ಸಕ್ಕರೆ ಅಥವಾ ಜೇನುತುಪ್ಪ, ಒಂದು ಚಿಟಿಕೆ ಉಪ್ಪು, ½ ಟೀ ಸ್ಪೂನ್ ಏಲಕ್ಕಿ ಪುಡಿ, ಐಸ್ ತುಂಡುಗಳು (ಐಚ್ಛಿಕ), ಡ್ರೈ ಫ್ರೂಟ್ಸ್.

    MORE
    GALLERIES

  • 38

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ಲಸ್ಸಿ ಮಾಡುವ ವಿಧಾನ: ಮೊಸರು, ಹಾಲು, ಸಕ್ಕರೆ ಮತ್ತು ಉಪ್ಪನ್ನು ಬ್ಲೆಂಡರ್ನಲ್ಲಿ ಸೇರಿಸಿ, ರುಬ್ಬಿಕೊಳ್ಳಿ. ಏಲಕ್ಕಿ ಪುಡಿ ಇದ್ದರೆ, ಅದನ್ನೂ ಬೆರೆಸಿ.

    MORE
    GALLERIES

  • 48

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ತಣ್ಣನೆಯ ಲಸ್ಸಿ ಒಳ್ಳೆಯದು ಆದರೆ ತುಂಬಾ ತಣ್ಣನೆಯ ಲಸ್ಸಿ ಆರೋಗ್ಯಕ್ಕೆ ಹಾನಿಕಾರಕ. ತಣ್ಣಗಿರುವ ಲಸ್ಸಿ ಬೇಕಿದ್ದರೆ, ಬ್ಲೆಂಡರ್ ನಲ್ಲಿಯೂ ಒಂದೆರಡು ಐಸ್ ಕ್ಯೂಬ್ ಹಾಕಿ.

    MORE
    GALLERIES

  • 58

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ನಂತರ ಲಸ್ಸಿಯನ್ನು ಗ್ಲಾಸ್ಗೆ ಸುರಿದು ಡ್ರೈ ಫ್ರೂಟ್ಸ್ ಮತ್ತು ಪ್ಯೂರೀಯಿಂದ ಅಲಂಕರಿಸಿ. ಇನ್ನೂ ಬೇಕಾದರೆ ಸ್ವಲ್ಪ ತಣ್ಣಗಾದ ನಂತರ ಕುಡಿದರೆ, ಲಸ್ಸಿ ರುಚಿ ಅಮೃದಂತಿರುತ್ತದೆ.

    MORE
    GALLERIES

  • 68

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ಲಸ್ಸಿ ರುಚಿಯಾಗಿರಬೇಕೆಂದರೆ, ಮೊಸರು ಬಳಸಬೇಕು ಮತ್ತು ಹಾಲು ಗಟ್ಟಿಯಾಗಿರಬೇಕು. ತಣ್ಣನೆಯ ಮೊಸರು, ತಣ್ಣನೆಯ ಹಾಲು ಹಾಕಿದರೆ, ಐಸ್ ಕ್ಯೂಬ್ ಗಳ ಅವಶ್ಯಕತೆ ಇರುವುದಿಲ್ಲ.

    MORE
    GALLERIES

  • 78

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ಇನ್ನೂ ಲಸ್ಸಿಯ ಆರೋಗ್ಯಕರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ. ಲಸ್ಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಗೆ ತುಂಬಾ ತಂಪು.  ಕರುಳಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ಅಜೀರ್ಣ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉಷ್ಣತೆ ಕಡಿಮೆಯಾಗುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

    MORE
    GALLERIES

  • 88

    Summer Food: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!

    ಲಸ್ಸಿಯಲ್ಲಿರುವ ಕ್ಯಾಲ್ಸಿಯಂ, ಪ್ರೊಟೀನ್ ಮತ್ತು ವಿಟಮಿನ್ ಬಿ12 ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಬೇಸಿಗೆಯಲ್ಲಿ ದೇಹವನ್ನು ತೇವಾಂಶದಿಂದ ಇಡುತ್ತದೆ. ಲಸ್ಸಿ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕುತ್ತದೆ. ಇದರಿಂದ ಹೃದಯ ಚೆನ್ನಾಗಿರುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

    MORE
    GALLERIES