Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

 • News18
 • |
First published:

 • 114

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಕೊಲ್ಕತ್ತಾದ ಶಾಲೆಯೊಂದರಲ್ಲಿ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಿರುವ ಅಂಧ ವಿದ್ಯಾರ್ಥಿಗಳು

  MORE
  GALLERIES

 • 214

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಕೊಲ್ಕತ್ತಾದಲ್ಲಿರುವ ರವೀಂದ್ರನಾಥ್ ವಿದ್ಯಾವಿದ್ಯಾಲಯದ ಆವರಣದಲ್ಲಿ ಮುಖಕ್ಕೆ ಬಣ್ಣ ಹಚ್ಚಿಕೊಂಡಿರುವ ವಿದ್ಯಾರ್ಥಿನಿಯೊಬ್ಬಳು ಕಂಡು ಬಂದಿದ್ದು ಹೀಗೆ

  MORE
  GALLERIES

 • 314

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಕೊಲ್ಕತ್ತಾದ ಬೀದಿಯೊಂದರಲ್ಲಿ ಹೋಳಿ ಹಬ್ಬದ ಹಿನ್ನೆಲೆ ಮುಖಕ್ಕೆ ಬಣ್ಣ ಹಚ್ಚಿಕೊಂಡಿರುವ ಜನರು

  MORE
  GALLERIES

 • 414

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಅಮೃತಸರದ ದುರ್ಗಿಯಾನ ದೇವಸ್ಥಾನದಲ್ಲಿ ವಿದೇಶಿ ಮಹಿಳೆಯೊಬ್ಬಳು ಮುಖಕ್ಕೆ ಕೆಂಪು ಬಣ್ಣ ಹಚ್ಚಿಕೊಂಡು ಕಂಡು ಬಂದಿದ್ದು ಹೀಗೆ

  MORE
  GALLERIES

 • 514

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಜೋಧಪುರದಲ್ಲಿ ಮುಖಕ್ಕೆ ಬಣ್ನ ಹಚ್ಚಿಕೊಂಡು ಸೆಲ್ಪಿ ತೆಗೆದುಕೊಳ್ಳುತ್ತಿರುವ ವಿದೇಶಿ ಪ್ರವಾಸಿಗರು

  MORE
  GALLERIES

 • 614

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಅಲಹಬಾದ್​​ ವಿಶ್ವವಿದ್ಯಾಲಯದಲ್ಲಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಬಣ್ಣ ಹಚ್ಚುತ್ತಿರುವ ವಿದ್ಯಾರ್ಥಿಗಳು

  MORE
  GALLERIES

 • 714

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಅಮೃತಸರದಲ್ಲಿ ಹೋಳಿ ಆಚರಿಸಿಕೊಳ್ಳುತ್ತಿರುವ ಮಕ್ಕಳು

  MORE
  GALLERIES

 • 814

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಗೌಹಾಟಿಯ ಅಂಬಾರಿಯಲ್ಲಿ ಮಹಿಳೆಯೊಬ್ಬಳಿಗೆ ಬಣ್ಣ ಹಚ್ಚಿ ಹೋಳಿ ಆಚರಿಸಿಕೊಳ್ಲುತ್ತರುವ ಮಹಿಳೆಯರು

  MORE
  GALLERIES

 • 914

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಆಗರ್ತಲಾದಲ್ಲಿ ಕಾಲೇಜು ವಿದ್ಯಾರ್ಥಿಗಳು ಮುಖಕ್ಕೆ ಬಣ್ಣ ಹಚ್ಚಿಕೊಂಡು ಹೋಳಿ ಹಬ್ಬ ಆಚರಿಸಿಕೊಂಡರು

  MORE
  GALLERIES

 • 1014

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಪುಷ್ಕರದಲ್ಲಿ ಕಲಾವಿದರೊಬ್ಬರು ಮಹಿಳೆಯ ಮುಖಕ್ಕೆ ಬಣ್ಣ ಹಚ್ಚುತ್ತಿರುವುದು

  MORE
  GALLERIES

 • 1114

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಕೊಲ್ಕತ್ತಾದಲ್ಲಿ ಮಹಿಳೆಯೊಬ್ಬಳು ತಲೆಗೆ ಬಣ್ಣ ಹಾಕಿಕೊಂಡು ಕಂಡು ಬಂದಿದ್ದು ಹೀಗೆ

  MORE
  GALLERIES

 • 1214

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಮುಂಬೈನಲ್ಲಿ ಹೋಳಿ ಆಚರಣೆಯಲ್ಲಿ ಮಹಿಳೆಯೊಬ್ಬಳು ಕಂಡು ಬಂದಿದ್ದು ಹೀಗೆ

  MORE
  GALLERIES

 • 1314

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಬೀವರ್​​ನಲ್ಲಿ ಮಹಿಳೆಯರ ಮೇಲೆ ಬಣ್ಣ ಹಾಕುತ್ತಿರುವ ಯುವಕ

  MORE
  GALLERIES

 • 1414

  Holi 2019: ದೇಶಾದ್ಯಂತ ಹೋಳಿ ಆಚರಣೆಯ ಚಿತ್ರಗಳು

  ಉತ್ತರ ಪ್ರದೇಶದ ನಂದಗಾವ್​​ನ ರಾಧಾಕೃಷ್ಣ ದೇವಸ್ಥಾನದಲ್ಲಿ ಹೋಳಿ ಆಚರಿಸಿಕೊಳ್ಳುತ್ತಿರುವ ಜನರು

  MORE
  GALLERIES