Javed Akhtar- ವಿಶ್ವದಲ್ಲೇ ಅತೀ ಸಭ್ಯ, ಸಹಿಷ್ಣು ಬಹುಸಂಖ್ಯಾತರೆಂದರೆ ಹಿಂದೂಗಳೇ: ಜಾವೇದ್ ಅಖ್ತರ್

ಮುಂಬೈ: ಆರ್ ಎಸ್ ಎಸ್ ಸಂಘಟನೆಯನ್ನು ತಾಲಿಬಾನ್​ಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ಚಿತ್ರಸಾಹಿತಿ ಜಾವೇದ್ ಅಖ್ತರ್ ಇಂದು ತಮ್ಮ ಲೇಖನವೊಂದರಲ್ಲಿ (Samna Article), ಭಾರತೀಯರು ಎಂದೂ ಉಗ್ರರಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಸಾಮ್ನಾ ಪತ್ರಿಕೆಯಲ್ಲಿ ಅವರು ಬರೆದ ಲೇಖನದ ಹೈಲೈಟ್ಸ್ ಇಲ್ಲಿದೆ.

  • News18
  • |
First published: