Kashmir: ಕಾಶ್ಮೀರದಲ್ಲಿ ವರ್ಷದ ಮೊದಲ ಹಿಮಪಾತ ಆರಂಭ; ವಿಮಾನಯಾನ ಸ್ಥಗಿತ
ಕಾಶ್ಮೀರದ ಗುಲ್ಮಾರ್ಗ್ ಮತ್ತು ಸೋನ್ಮಾರ್ಗ್ ಪ್ರದೇಶದಲ್ಲಿ ಬುಧವಾರದಂದು ಈ ವರ್ಷದ ಮೊದಲ ಹಿಮಪಾತ ಆರಂಭವಾಗಿದೆ.
1/ 7
ಕಾಶ್ಮೀರದಲ್ಲಿ ಈ ವರ್ಷದ ಮೊದಲ ಹಿಮಪಾತವಾಗಿದೆ.
2/ 7
ಬುಧವಾರದಂದು ಕಾಶ್ಮೀರದ ಗುಲ್ಮಾರ್ಗ್ ಮತ್ತು ಸೋನ್ಮಾರ್ಗ್ ಪ್ರದೇಶದಲ್ಲಿ ಭಾರೀ ಹಿಮಪಾತವಾಗಿದ್ದು...
3/ 7
ಅಲ್ಲಿನ ಉಷ್ಣಾಂಷವು 10 ಡಿಗ್ರಿ ಸೆಲ್ಸಿಯಸ್ಸ್ಗೂ ಕಡಿಮೆಯಾಗಿದೆ.
4/ 7
ಹಿಮಪಾತದಿಂದಾಗಿ ಶ್ರೀನಗರ ವಿಮಾನ ನಿಲ್ದಾಣದಿಂದ ಹೊರಬೇಕಿದ್ದ ಎರಡು ವಿಮಾನಗಳು ರದ್ದಾಗಿದೆ.
5/ 7
ಶ್ರಿನಗರದ ಶೇ.50 ರಷ್ಟು ವಸತಿ ಪ್ರದೇಶಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
6/ 7
ಕಾಶ್ಮೀರದಿಂದ ಭಾರತದ ಇತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶ್ರೀನಗರ-ಜಮ್ಮು ರಸ್ತೆಗಳು ಮಂಜುಮುಸುಕಿ ರಸ್ತೆ ಸಂಪರ್ಕ ಕಡಿತವಾಗಿದೆ.
7/ 7
ಈ ಅವಧಿಯಲ್ಲಿ ಕಾಶ್ಮೀರವು ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಆದರೆ ಹಿಮಪಾತದಿಂದ ಈ ಭಾರಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಲಿದೆ ಎಂಬ ಅನುಮಾಮಕಾಡಿದೆ. (Image: Google)
First published: