Monica Khanna: ಬೆಂಕಿ ತಗುಲಿದ ವಿಮಾನ, ಒಂದೇ ಎಂಜಿನ್​ನಲ್ಲಿ ವಿಮಾನ ಹಾರಿಸಿ 191 ಜೀವ ಉಳಿಸಿದ ದಿಟ್ಟ ಪೈಲಟ್

ಮೋನಿಕಾ ಖನ್ನಾ ಹಾರಿಸುತ್ತಿದ್ದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 191 ಜನ ಮೃತದೇಹ ಗುರುತಿಸಲಾಗದಂತೆ ದುರಂತ ಅಂತ್ಯ ಕಾಣುತ್ತಿದ್ದರು. ಆದರೆ ಆ ದಿಟ್ಟ ಪೈಲಟ್ ಮೋನಿಕಾ ಎಲ್ಲರ ಪಾಲಿಗೆ ಅಂದು ದೇವರಾದರು. ಸ್ಥೂರ್ಥಿ ಕೊಡುವ ಯುವ ಪೈಲಟ್​ನ ಅದ್ಭುತ ಸ್ಟೋರಿ ಇದು.

First published: