Lok Sabha Elections 2019: ಇಲ್ಲಿವೆ ಮತ ಚಲಾಯಿಸಿದ ಸಿನಿಮಾ ತಾರೆಯರ ಚಿತ್ರಗಳು

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಿನಿಮಾ ನಟ-ನಟಿಯರು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಕರ್ತವ್ಯ ಮಾಡಿದ್ದೇವೆಂದು ತೋರಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಾವು ಮತ ಹಾಕಿದ ಫೋಟೋಗಳನ್ನು ಹಾಕಿ, ಜನರಿಗೂ ಮತದಾನ ಮಾಡುವಂತೆ ಜಾಗೃತಿ ಮೂಡಿಸಿದ್ದಾರೆ. ಆ ಸಿನಿಮಾ ತಾರೆಯರ ಫೋಟೋಗಳು ಇಲ್ಲಿವೆ.

  • News18
  • |
First published: