Queen Elizabeth II: ಆ ಕಾರಣದಿಂದ ಮೂರು ದಶಕದ ಹಿಂದೆಯೇ ತಯಾರಾಗಿತ್ತು ರಾಣಿಯ ಶವಪೆಟ್ಟಿಗೆ!

Queen Elizabeth II's 'Royal' Coffin: ರಾಣಿ ಎಲಿಜಬೆತ್ II ರ ಶವಪೆಟ್ಟಿಗೆಯನ್ನು ಮೂರು ದಶಕಗಳ ಹಿಂದೆ ಸಿದ್ಧಪಡಿಸಲಾಗಿದೆ ಎಂಬ ವರದಿ ಬೆಳಕಿಗೆ ಬಂದಿದೆ. ರಾಣಿಯ ಶವಪೆಟ್ಟಿಗೆಯನ್ನು ಕನಿಷ್ಠ 32 ವರ್ಷಗಳ ಹಿಂದೆ ಇಂಗ್ಲೆಂಡ್​ನ ಓಕ್ ಮರದಿಂದ ಮಾಡಲಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಬಹಳ ಅಪರೂಪವಾಗಿದೆ. ಈಗ ಬಹುತೇಕ ಮರದ ಶವಪೆಟ್ಟಿಗೆಯನ್ನು ಅಮೇರಿಕನ್ ಓಕ್ನಿಂದ ತಯಾರಿಸಲಾಗುತ್ತದೆ.

First published: