Chicken Shop: ಚಿಕನ್ ಪ್ರಾಣಿಯೇ? ಕಸಾಯಿಖಾನೆಯಲ್ಲಿ ಕೋಳಿಯ ವಧೆ ಮಾಡಬೇಕು ಎಂದಿದ್ದಕ್ಕೆ ಗುಜರಾತ್ ಹೈಕೋರ್ಟ್ ಹೇಳಿದ್ದೇನು?
ಅಹಮದಾಬಾದ್: ಕೋಳಿ ಮೊದಲಾ? ಮೊಟ್ಟೆ ಮೊದಲಾ ಅನ್ನೋದು ಬಹಳ ಹಿಂದಿನಿಂದಲೂ ಕೇಳುತ್ತಾ ಬಂದಿರುವ ಪ್ರಶ್ನೆ. ಇಂದಿಗೂ ಸಹ ಈ ಪ್ರಶ್ನೆಗೆ ಉತ್ತರ ಸಿಗದಿದ್ದರೂ ಕೂಡ ಅನೇಕರು ಪದೇ ಪದೇ ಈ ಪ್ರಶ್ನೆಯನ್ನು ತಮಾಷೆಗಾಗಿಯೋ? ಅಥವಾ ಗಂಭೀರ ಚರ್ಚೆಯ ವೇಳೆಯಲ್ಲೋ ಪ್ರಸ್ತಾಪ ಮಾಡುತ್ತಲೇ ಇರುತ್ತಾರೆ. ಇದೀಗ ಇದೇ ಪ್ರಶ್ನೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಹೌದು.. ಈ ಬಾರಿ ಕೋಳಿ ಮೊದಲಾ? ಮೊಟ್ಟೆ ಮೊದಲಾ ಅನ್ನೋ ಪ್ರಶ್ನೆ ಪ್ರಸ್ತಾಪ ಆಗಿರೋದು, ಹಳ್ಳಿ ಕಟ್ಟೆಯಲ್ಲೋ, ಅಥವಾ ಮಕ್ಕಳ ಆಟದ ಗ್ರೌಂಡ್‌ನಲ್ಲೋ ಅಥವಾ ಯುವಕರ ತಲೆ ಹರಟೆಯ ವೇದಿಕೆಯಲ್ಲೋ ಅಲ್ಲ., ಬದಲಾಗಿ ಜನರಿಗೆ ನ್ಯಾಯವನ್ನು ಒದಗಿಸುವ ಕೋರ್ಟ್ ಆವರಣದಲ್ಲಿ.
2/ 7
ಹೌದು.. ಪ್ರತಿನಿತ್ಯ ಹತ್ತಾರು ಗಂಭೀರ ಸಮಸ್ಯೆಯ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಕೋರ್ಟ್ ಆವರಣದಲ್ಲಿ ಕೋಳಿ ಮೊದಲಾ? ಮೊಟ್ಟೆ ಮೊದಲಾ ಅನ್ನೋ ಪ್ರಶ್ನೆ ಉದ್ಭವವಾಗಿದೆ. ಅಷ್ಟಕ್ಕೂ ಈ ಪ್ರಶ್ನೆಯ ಬಗ್ಗೆ ಚರ್ಚೆ ಆಗಿರೋದು ಗುಜರಾತ್‌ನ ಹೈಕೋರ್ಟ್‌ನಲ್ಲಿ.
3/ 7
ಕಸಾಯಿಖಾನೆಗಳಿಗೆ ಕೊಂಡೊಯ್ಯುವ ಬದಲು ಕೋಳಿ ಅಂಗಡಿಗಳಲ್ಲೇ ಕೋಳಿಗಳನ್ನು ವಧೆ ಮಾಡುವುದನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಕುರಿತು ಗುಜರಾತ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.
4/ 7
ಈ ವೇಳೆ ಹೈಕೋರ್ಟ್‌ನಲ್ಲಿ ಕೋಳಿ ಮೊದಲಾ? ಮೊಟ್ಟೆ ಮೊದಲಾ ಅನ್ನೋ ಬಗ್ಗೆ ಕೆಲವು ಹೊತ್ತುಗಳ ಕಾಲ ಸ್ವಾರಸ್ಯಕರ ಚರ್ಚೆ ಮುಂದುವರೆಯಿತು.
5/ 7
ಕೋಳಿ ವ್ಯಾಪಾರಿಗಳು ಮತ್ತು ಕೋಳಿ ಅಂಗಡಿ ಮಾಲೀಕರು ತಮ್ಮ ಅರ್ಜಿಗಳನ್ನು ಹೈಕೋರ್ಟ್ ಆಲಿಸಿ ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುತ್ತದೆ ಎಂದು ತಮ್ಮ ಬೆರಳುಗಳನ್ನು ಅಡ್ಡಗಟ್ಟಿದ್ದಾರೆ.
6/ 7
ಬಳಿಕ ವಿಚಾರಣೆ ಮುಂದುವರಿಸಿದ ನ್ಯಾಯಾಲಯವು ನಿಯಮಗಳನ್ನು ಉಲ್ಲಂಘಿಸಿ ಸ್ವಚ್ಛತಾ ಮಾನದಂಡಗಳನ್ನು ಅನುಸರಿಸದ ಮಾಂಸದ ಅಂಗಡಿ ಮತ್ತು ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಆದೇಶ ನೀಡಿತು.
7/ 7
ಎನ್‌ಜಿಓಗಳಾದ ಅನಿಮಲ್ ವೆಲ್ಫೇರ್ ಫೌಂಡೇಶನ್ ಮತ್ತು ಅಹಿಂಸಾ ಮಹಾ ಸಂಘ ಮುಖ್ಯವಾಗಿ ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ಕೋಳಿ ಸೇರಿದಂತೆ ಪ್ರಾಣಿಗಳನ್ನು ಕಸಾಯಿಖಾನೆಗಳಲ್ಲೇ ಕೊಲ್ಲಬೇಕು. ಅಂಗಡಿಗಳಲ್ಲಿ ಅಲ್ಲ. ಇದಕ್ಕೆ ಕಟ್ಟುನಿಟ್ಟಿನ ಕಾನೂನು ಕ್ರಮ ತರಬೇಕು ಎಂದು ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು.
First published:
17