Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

ಹೃದಯದಲ್ಲಿ ರಂಧ್ರವಿದ್ದ ಮಕ್ಕಳ ಕೈಚೆಲ್ಲಿ ಕುಳಿತಿದ್ದ ಪಾಲಕರಿಗೆ ಇದೀಗ ಆಶಾಕಿರಣವೊಂದು ದೊರೆತಿದೆ. ಇಡೀ ಜಿಲ್ಲೆಯಲ್ಲಿನ ಹೃದಯದಲ್ಲಿ ರಂಧ್ರವಿರುವ ಮಕ್ಕಳನ್ನು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ. 

First published:

  • 17

    Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

    ಮಕ್ಕಳೇ ದೇವರ ರೂಪ ಎನ್ನುತ್ತಾರೆ. ಇದೇ ಕಾರಣಕ್ಕೆ ಮನೆಯಲ್ಲಿ ಹೊಸ ಅತಿಥಿ ಹುಟ್ಟಿದರೆ ನಮ್ಮ ಸಂತೋಷ ಇಮ್ಮಡಿಗೊಳ್ಳುತ್ತದೆ. ಎಲ್ಲರೂ ಸಂಭ್ರಮ ಪಡುತ್ತೇವೆ. ಮನೆ ಮಕ್ಕಳಿಗೆ ಏನಾದರೂ ಸಮಸ್ಯೆ ಉಂಟಾದರೆ ಆಗುವ ಬೇಸರ ಕಡಿಮೆಯಲ್ಲ. ಇಂತಹದೇ ಬೇಸರದಲ್ಲಿದ್ದ ಪಾಲಕರಿಗೆ ಶುಭಸುದ್ದಿಯೊಂದು ಹೊರಬಿದ್ದಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

    ಬಿಹಾರದ ಬೇಗುಸರೈ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಮಕ್ಕಳಿಗೆ ಹೃದಯ ಸಂಬಂಧಿ ಖಾಯಿಲೆ ಇರುವುದು ಪತ್ತೆಯಾಗಿತ್ತು. ಈ ಸಮಸ್ಯೆಯಿಂದ ಇಡೀ ಊರಿನ ಪಾಲಕರು ಬೆಚ್ಚಿ ಬಿದ್ದಿದ್ದರು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

    ಬೇಗುಸರೈ ಬಹುತೇಕ ಬಡ ಕುಟುಂಬಗಳೇ ಜೀವನ ಕಟ್ಟಿಕೊಂಡಿರುವ ಊರು. ಇಲ್ಲಿನ ಮಕ್ಕಳಲ್ಲಿ ಹೃದಯದಲ್ಲಿ ರಂದ್ರ ಕಂಡುಬಂದಿರುವುದು ಪಾಲಕರಿಗೆ ಆಘಾತ ಉಂಟುಮಾಡಿತ್ತು. ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದಂತೆ ಮಾಡಿತ್ತು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

    ಆದರೆ ಬೇಗುಸರೈ ಜಿಲ್ಲೆಯ ಹೃದಯದಲ್ಲಿ ರಂಧ್ರವಿದ್ದ ಮಕ್ಕಳ ಕೈಚೆಲ್ಲಿ ಕುಳಿತಿದ್ದ ಪಾಲಕರಿಗೆ ಇದೀಗ ಆಶಾಕಿರಣವೊಂದು ದೊರೆತಿದೆ. ಇಡೀ ಜಿಲ್ಲೆಯಲ್ಲಿನ ಹೃದಯದಲ್ಲಿ ರಂಧ್ರವಿರುವ ಮಕ್ಕಳನ್ನು ಆರೋಗ್ಯ ಇಲಾಖೆ ಪತ್ತೆಹಚ್ಚಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

    ಜೊತೆಗೆ 27 ಮಕ್ಕಳನ್ನುಆರೋಗ್ಯ ಇಲಾಖೆ ತುರ್ತು ಚಿಕಿತ್ಸೆಗೆ ಎಂದು ತನ್ನದೇ ಖರ್ಚಿನಲ್ಲಿ ಆಸ್ಪತ್ರೆಗೆ ದಾಖಲಿಸಿದೆ. ಈ ವೇಳೆ 16 ವರ್ಷದ ಬಾಲಕನೋರ್ವನ ಹೃದಯದ ಸ್ಥಿತಿ ಕಂಡು ವೈದ್ಯರೇ ಬೆಚ್ಚಿಬಿದ್ದಿದ್ದಾರೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

    ಅಲ್ಲದೇ ಒಟ್ಟು 47 ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಕಂಡುಬಂದಿದ್ದು ಎಲ್ಲರನ್ನೂ ಅಲಹಾಬಾದ್​ಗೆ ಹೆಚ್ಚಿನ ಚಿಕಿತ್ಸೆಗೆ ಎಂದು ಆರೋಗ್ಯ ಇಲಾಖೆ ಕಳುಹಿಸಿದೆ. ಈ ಮೂಲಕ ಬಡ ಪಾಲಕರ ಮುಖದಲ್ಲಿ ನಗು ಮೂಡುವಂತೆ ಮಾಡಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Heart Treatment: ಉಚಿತವಾಗಿ ಹೃದಯ ಚಿಕಿತ್ಸೆ, ಆರೋಗ್ಯ ಇಲಾಖೆಯಿಂದ ಗುಡ್ ನ್ಯೂಸ್

    ಒಟ್ಟಾರೆ ಬಿಹಾರದ ಬೇಗುಸರೈ ಜಿಲ್ಲೆಯ ಮಕ್ಕಳ ಪಾಲಕರಲ್ಲಿ ನಗುವೊಂದು ಮೂಡಿದೆ. ಖರ್ಚಿಲ್ಲದೇ ತಮ್ಮ ಮಕ್ಕಳ ಹೃದಯ ಚಿಕಿತ್ಸೆ ನಡೆದು ಮಕ್ಕಳು ಖುಷಿಯಿಂದ ಆಡುವ ಕನಸನ್ನು ಈ ಪಾಲಕರು ಕಾಣುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES