ಲಕ್ನೋದಲ್ಲಿ ಸುಂದರವಾದ ಕೋಟೆ ಇದೆ. ಇದನ್ನು ಗುಲಿಸ್ತಾನ್-ಎ-ಇರಾಮ್ ಎಂದು ಕರೆಯಲಾಗುತ್ತದೆ. ಇಲ್ಲಿ ಜನರು ರಾತ್ರಿ ವೇಳೆ ಆ ಕೋಟೆಯ ಬಳಿ ಹೋಗಲು ಭಯಪಡುತ್ತಾರೆ. ನವಾಬ್ ನಾಸಿರುದ್ದೀನ್ ಹೈದರ್ ಅವರು ಲಕ್ನೋದ ಕೈಸರ್‌ಬಾಗ್‌ನಲ್ಲಿ ಗುಲಿಸ್ತಾನ್-ಎ-ಇರಾಮ್ ಕೋಟೆಯನ್ನು ನಿರ್ಮಿಸಿದರು. ಅಲ್ಲಿ ಆತನ ಆತ್ಮ ನೆಲೆಸಿದೆ ಎಂದು ಹೇಳಲಾಗುತ್ತದೆ.