PHOTOS: ದೇಶಾದ್ಯಂತ ಗಣೇಶ ಚತುರ್ಥಿಗೆ ಭರ್ಜರಿ ಸಿದ್ಧತೆ: ಪ್ರತಿಷ್ಠಾಪನೆಗೆ ತಯಾರಾದ ವಿಘ್ನವಿನಾಶಕನ ಫೋಟೋಗಳು ಇಲ್ಲಿವೆ...

ದೇಶದ ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಗೆ ಇನ್ನು ಕೇವಲ 3 ದಿನಗಳು ಉಳಿದಿವೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚೌತಿಯ ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಮಹಾರಾಷ್ಟ್ರದ ಮುಂಬೈ ಮತ್ತು ಕರ್ನಾಟಕದಲ್ಲಿ ಗಣೇಶ ಚತುರ್ಥಿಯ ಆಚರಣೆ ಅದ್ದೂರಿಯಾಗಿರುತ್ತದೆ. ಉತ್ತರ ಕರ್ನಾಟಕದಲ್ಲೂ ವಿಘ್ನವಿನಾಶಕ ಗಣೇಶನ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಈಗಾಗಲೇ ಗಣೇಶನ ಮೂರ್ತಿಗಳು ಸಿದ್ಧಗೊಂಡಿದ್ದು ಪ್ರತಿಷ್ಠಾಪನೆಗೆ ಸಜ್ಜಾಗಿವೆ. ಗಣೇಶ ಚತುರ್ಥಿಯ ತಯಾರಿಯ ಫೋಟೋಗಳು ಇಲ್ಲಿವೆ...

First published: