Happy Birthday PM Narendra Modi: ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋದಿಯವರ ಅಪರೂಪದ ಚಿತ್ರಗಳು

ಗುಜರಾತ್​ನ ಮೆಹಸಾನ್​ನಲ್ಲಿ ಕೆಳ ಮಧ್ಯಮ ವರ್ಗದಲ್ಲಿ ಜನಿಸಿದ ನರೇಂದ್ರ ಮೋದಿ ರಾಜಕೀಯದಲ್ಲಿ ನಡೆದ ಹಾದಿ ಅನನ್ಯ. ರೈಲ್ವೆ ನಿಲ್ದಾಣದಲ್ಲಿ ಟೀ ಮಾರುವ ಸಾಮಾನ್ಯ ಹುಡುಗನಿಂದ ಆರ್​ಎಸ್​ ಕಾರ್ಯಕರ್ತನಾಗಿ, ಗುಜರಾತ್​ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿದ್ದಾರೆ. ತಮ್ಮ ಅದ್ಭುತ ವಾಕ್ಚತುರ್ಯದಿಂದ ಪ್ರಸಿದ್ದಿ ಪಡೆದ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ, ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಅವರ ಅಭಿಮಾನಿಗಳು, ಭಾರತೀಯರು ವಿದೇಶಿಗರು ಸೇರಿದಂತೆ ಹಲವಾರು ಮಂದಿ ಶುಭಾಶಯಗಳ ಮಹಾಪೂರವನ್ನೆ ಹರಿಸಿದ್ದಾರೆ.

First published: