ಖ್ಯಾತ ಗಾಯಕಿ ಲತಾ ಮಂಗೇಶ್ಕರ್ 1905ರಲ್ಲಿ ಹುಟ್ಟಿ ತಮ್ಮ 5ನೇ ವರ್ಷದಲ್ಲಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು
2/ 12
ಇವರು ಮರಾಠಿ ಚಿತ್ರ ಪೇಲ್ ಮಂಗಳಲಾ-ಗೌರ್ ಚಿತ್ರಕ್ಕೆ ಹಾಡು ಹಾಡುವುದರ ಮೂಲಕ 1942ರಲ್ಲಿ ಪ್ರವೇಶಿಸಿ ಅದೇ ಚಿತ್ರದಲ್ಲಿ ಚಿಕ್ಕ ಪಾತ್ರವನ್ನು ಕೂಡ ಮಾಡಿದ್ದರು
3/ 12
ಇವರು ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕರು ಲತಾ ಮಂಗೇಶ್ಕರ್, ಮೀನಾ ಕಫೂರ್ ಹಾಗೂ ಗೀತಾ ದತ್ತ
4/ 12
ಗಾಯಕಿ ಗೀತಾ ದತ್ತ ಮದುವೆ ಸಮಯದಲ್ಲಿ ಲತಾ ಮಂಗೇಶ್ಕರ್
5/ 12
ರಾಜೇಶ್ ಖನ್ನಾ ಹಾಗೂ ಡಿಂಪಲ್ ಕಪಾಡಿಯಾ ಮದುವೆಯಲ್ಲಿ ಗಾಯಕಿ ಲತಾ ಮಂಗೇಶ್ಕರ್
6/ 12
ಗಾಯಕರಾದ ರಾಜೇಶ್, ಹೇಮಂತಕುಮಾರ್ ಜೊತೆ ಲತಾ ಮಂಗೇಶ್ಕರ್
7/ 12
1950ರಲ್ಲಿ ಸ್ಟುಡಿಯೋ ಒಂದರಲ್ಲಿ ಹಾಡೊಂದನ್ನು ಹಾಡುತ್ತಿರುವ ಲತಾ ಮಂಗೇಶ್ಕರ್
8/ 12
ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲಿ ಸ್ಟುಡಿಯೋದಲ್ಲಿ ಸಂಗೀತ ನಿರ್ದೇಶನ ಅನೀಲ್ ಬಿಸ್ವಾಸ್ ಜೊತೆ ಲತಾ ಮಂಗೇಶ್ಕರ್
9/ 12
1942ರಲ್ಲಿ ಲತಾ ಮಂಗೇಶ್ಕರ್ 13 ವರ್ಷವಿದ್ದಾಗ ತಂದೆ ಮಂಗೇಶ್ವರ್ ನಿಧನ ಹೊಂದಿದ್ದರು. ಈ ಸಮಯದಲ್ಲಿ ನವಯುಗ ಚಿತ್ರಪತಿ ಸಿನಿಮಾ ಕಂಪನಿ ನಷ್ಟದಲ್ಲಿತ್ತು ಆ ಸಮಯದಲ್ಲಿ ಚಲನಚಿತ್ರಗಳಲ್ಲಿ ನಟನೆ ಹಾಗೂ ಗಾಯಕಿಯಾಗಿ ಕಂಪನಿಗೆ ಸಹಾಯ ಮಾಡಿದರು
10/ 12
ಆಶಾ ಬೋಸ್ಲೆ, ಲತಾ ಮಂಗೇಶ್ಕರ್, ಮೀನಾ ಹಾಗೂ ಹೃದಯನಾಥ್
11/ 12
ಹಾಡಿನ ರೇಕಾರ್ಡಿಂಗ್ ಸಮಯದಲ್ಲಿ ಸ್ಟುಡಿಯೋದಲ್ಲಿ ಸಹೋದರಿ ಆಶಾ ಬೋಸ್ಲೆ ಜತೆ ಲತಾ ಮಂಗೇಶ್ಕರ್
12/ 12
ಮೊದಲ ಹಿಂದಿ ಸಿನಿಮಾ ಬದಿ ಮಾ ಗೆ ಹಾಡುವ ಸಮಯಲ್ಲಿ ಸಹೋದರಿ ಆಶಾ ಬೋಸ್ಲೆ ಜತೆ ಲತಾ ಮಂಗೇಶ್ಕರ್
First published:
112
ಗಾಯಕಿ ಲತಾ ಮಂಗೇಶ್ಕರ್ ಹುಟ್ಟು ಹಬ್ಬದ ಅಪರೂಪದ ಕ್ಷಣಗಳು