Hanuman Chalisa Row: ಮಾಜಿ ನಟಿ, ಸಂಸದೆ ನವನೀತ್​ ರಾಣ ದಂಪತಿ ಬಂಧನ

ಮಹಾರಾಷ್ಟ್ರ ಸಂಸದ ನವನೀತ್ ರಾಣಾ (Navneet Rana) ಮತ್ತು ಅವರ ಪತಿ ಶಾಸಕ ರವಿ ರಾಣಾ (Ravi Rana) ಅವರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಎಂ ಉದ್ಧವ್​ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸಾದ ಪಠಣೆ ವಿಚಾರದಲ್ಲಿ ಈ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

First published: