Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

ಪಂಚ ಪಾಂಡವರನ್ನು ಮದುವೆಯಾಗಿ ಗಂಡಂದಿರನ್ನು ಹಂಚಿಕೊಂಡು ಬದುಕಿದ ದ್ರೌಪತಿಯ ಕಥೆಯನ್ನು ಕೇಳಿದ್ದೀವಿ. ಆದರೆ ಈ ಪ್ರಕರಣದಲ್ಲಿ ಇಬ್ಬರು ಹೆಂಡಿರು ಒಂದೇ ಗಂಡನನ್ನು ಹಂಚಿಕೊಂಡಿದ್ದಾರೆ.

First published:

  • 17

    Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

    ಪಂಚ ಪಾಂಡವರನ್ನು ಮದುವೆಯಾಗಿ ಗಂಡಂದಿರನ್ನು ಹಂಚಿಕೊಂಡು ಬದುಕಿದ ದ್ರೌಪತಿಯ ಕಥೆಯನ್ನು ಕೇಳಿದ್ದೀವಿ. ಆದರೆ ಈ ಪ್ರಕರಣದಲ್ಲಿ ಇಬ್ಬರು ಹೆಂಡಿರು ಒಂದೇ ಗಂಡನನ್ನು ಹಂಚಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

    28 ವರ್ಷದ ಸೀಮಾ ಎಂಬುವವರು 2018 ರಲ್ಲಿ ಹರಿಯಾಣದ ಇಂಜಿನಿಯರ್ ಒಬ್ಬರನ್ನು ಮದುವೆಯಾಗಿದ್ದರು. ಗ್ಲಾಲಿಯರ್​ನಲ್ಲಿ ಮನೆ ಮಾಡಿದ್ದ ಈ ದಂಪತಿ 2 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಸಂಸಾರದ ಫಲವಾಗಿ ಈ ದಂಪತಿಗೆ ಒಬ್ಬ ಮಗನೂ ಹುಟ್ಟಿದ್ದ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

    ಆದರೆ ಕೊರೊನಾ ಲಾಕ್​ಡೌನ್ ಘೋಷಣೆಯಾದ ನಂತರ ಇಂಜಿನಿಯರ್ ಗಂಡ ತನ್ನ ಹೆಂಡತಿಯನ್ನು ಗ್ವಾಲಿಯರ್​ನಲ್ಲೇ ಬಿಟ್ಟು ಬೇರೊಂದು ಊರಿಗೆ ಕೆಲಸ ಹುಡುಕಿ ಹೊರಟ. ಬೇರೊಂದು ಊರಿಗೆ ತೆರಳಿ ಅಲ್ಲೇ ಸ್ವಂತ ಆಫೀಸ್ ತೆರೆದ. ಅಲ್ಲದೇ ಕೆಲಸಕ್ಕೆ ಉದ್ಯೋಗಿಗಳನ್ನೂ ನೇಮಿಸಿಕೊಂಡ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

    ಇಷ್ಟೆಲ್ಲ ಆಗುವ ಹೊತ್ತಿಗೆ ಈ ಪತಿರಾಯನಿಗೆ ತನ್ನ ಉದ್ಯೋಗಿ ಯುವತಿಯೊಬ್ಬಳ ಜೊತೆಯೇ ಲವ್ ಚಿಗುರಿತು! ಈ ಇಬ್ಬರ ಪ್ರೀತಿ ಮದುವೆಗೆ ತಿರುಗಿ ಒಂದು ಹೆಣ್ಣು ಮಗುವೂ ಜನಿಸಿತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

    ತನ್ನ ಗಂಡನಿಗಾಗಿ ಕಾಯುತ್ತಿದ್ದ ಸೀಮಾ ಪತಿ ಇನ್ನೊಂದು ಮದುವೆಯಾಗಿರುವ ವಿಷಯ ತಿಳಿದು ಸಿಟ್ಟಿಗೆದ್ದರು. ಅಷ್ಟೇ ಅಲ್ಲ, ಫ್ಯಾಮಿಲಿ ಕೋರ್ಟ್​ಗೆ ಕಂಪ್ಲೇಂಟ್ ಸಹ ನೀಡಿದರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

    ಮೊದಲ ಹೆಂಡತಿ ಸೀಮಾ ನ್ಯಾಯಾಲಯದ ಮೊರೆ ಹೋಗುವುದಕ್ಕೂ ಮುನ್ನ ಆಪ್ತಸಮಾಲೋಚಕ ಹರೀಶ್ ದಿವಾನ್ ಅವರು ಮುನ್ನ ಇಬ್ಬರ ನಡುವೆ ರಾಜಿ ಸಂಧಾನ ಮಾಡಿಸಲು ಮುಂದಾದರು. ಡಿವೋರ್ಸ್ ಪಡೆದರೆ ಮಕ್ಕಳ ಉತ್ತಮ ಭವಿಷ್ಯವನ್ನು ಕಿತ್ತುಕೊಂಡಂತಾಗುತ್ತದೆ ಎಂದು ಇಬ್ಬರು ಪತ್ನಿಯರಿಗೂ ಮನವರಿಕೆ ಮಾಡಿಕೊಟ್ಟರು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Wife Husband: ವಾರದ 3 ದಿನ ಒಂದು ಹೆಂಡತಿ, ಇನ್ನು 3 ದಿನ ಇನ್ನೊಂದು ಪತ್ನಿ! ಭಾನುವಾರ ಗಂಡ ಫುಲ್ ಫ್ರೀ!

    ಇಬ್ಬರು ಪತ್ನಿಯರೂ ಕೌನ್ಸಿಲರ್ ಹರೀಶ್ ಅವರ ಈ ನಿರ್ಧಾರಕ್ಕೆ ಸಮ್ಮತಿಸಿ ಒಬ್ಬನೇ ಗಂಡನ ಇಬ್ಬರು ಮುದ್ದಿನ ಹೆಂಡತಿಯರಾಗಿದ್ದಾರೆ! (ಸಾಂದರ್ಭಿಕ ಚಿತ್ರ)

    MORE
    GALLERIES