ಮನಿಶಾ ರಾವಾ ಮತ್ತು ಎಲಿಜಾ ವಾಹಿದ್ ಎಂಬುವವರು ರಿಂಗ್ ಬದಲಿಸಿಕೊಂಡು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿರುವ ಮನೀಶಾ ರಭಾ ಅವರು ತಮ್ಮ ಬಹುಕಾಲದ ಗೆಳತಿ, ಕಮ್ರೂಪ್ ಜಿಲ್ಲೆಯ ನಗರ್‌ಬೆರಾ ಎಂಬ ಹಳ್ಳಿಯ ಎಲಿಜಾ ವಾಹಿದ್ ಎಂಬಾಕೆಯೊಂದಿಗೆ ತಮ್ಮ ಜೀವನವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.