Morbi Bridge: 150 ವರ್ಷ ಹಳೆಯ ಸೇತುವೆ ನಿರ್ಮಾಣಕ್ಕೆ ಇಂಗ್ಲೆಂಡ್​ನಿಂದಲೇ ಸರಕು ಆಮದು, ಇಲ್ಲಿದೆ 7 ಇಂಟರೆಸ್ಟಿಂಗ್ ವಿಚಾರಗಳು!

Morbi Cable Bridge: ಮಚ್ಚು ನದಿಯ ಮೇಲೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿತ್ತು. ಇದನ್ನು ಪಾರಂಪರಿಕ ಸೇತುವೆಯಲ್ಲಿ ಸೇರಿಸಲಾಗಿದೆ. ಈ ಸೇತುವೆಯನ್ನು ದುರಸ್ತಿಗಾಗಿ ಸುಮಾರು 7 ತಿಂಗಳ ಕಾಲ ಮುಚ್ಚಲಾಗಿತ್ತು ಮತ್ತು ದೀಪಾವಳಿಯ ಎರಡು ದಿನಗಳ ನಂತರ ಗುಜರಾತಿಗರ ಹೊಸ ವರ್ಷದಂದು ಮತ್ತೆ ತೆರೆಯಲಾಗಿತ್ತು. ಈ ಸೇತುವೆ ಬಗೆಗಿನ ಕೆಲ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

First published: