Photos gallery: 20 ವರ್ಷಗಳಿಂದ ಭಯೋತ್ಪಾದಕ ಆರೋಪಿಗಳೇ ತುಂಬಿರುವ ಗ್ವಾಂಟನಾಮೊ ಕೊಲ್ಲಿ ಹೇಗಿದೆ? ಇಲ್ಲಿದೆ ಒಂದಷ್ಟು ಫೋಟೋಗಳು
ಸೆಪ್ಟೆಂಬರ್ 11, 2001 ಯುನೈಟೆಡ್ ಸ್ಟೇಟ್ಸ್ ಮೇಲಿನ ದಾಳಿಯ ನಂತರ ವಿದೇಶಿ ಶಂಕಿತರನ್ನು ಬಂಧಿಸಿದ ನಂತರ ಅವರನ್ನು ವಿಚಾರಣೆ ಮಾಡಲು ಹಾಗೂ ಬಂಧಿತರನ್ನು ಕೂಡಿಹಾಕಲು ಸ್ಥಾಪಿಸಿರುವ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ಯುಎಸ್ ಮಿಲಿಟರಿ ಸೆರೆಮನೆಯ ಒಂದಷ್ಟು ಚಿತ್ರಗಳು ಇಲ್ಲಿವೆ.
ಕ್ಯೂಬಾದ ಗ್ವಾಂಟನಾಮೊ ಕೊಲ್ಲಿಯಲ್ಲಿರುವ ನೌಕಾ ನೆಲೆಯ ಎಕ್ಸ್-ರೇ ಕ್ಯಾಂಪ್‌ನಲ್ಲಿರುವ ಮಿಲಿಟರಿ ಪೊಲೀಸರು ಬಂಧಿತನನ್ನು ವಿಚಾರಣಾ ಕೊಠಡಿಗೆ ಕರೆದುಕೊಂಡು ಗೋಗುತ್ತಿರುವುದು. (REUTERS/Marc Serota - PBEAHUKULCP)
2/ 13
ಗ್ವಾಂಟನಾಮೊ ಕೊಲ್ಲಿಯಲ್ಲಿರುವ ನೌಕಾ ನೆಲೆಯ ಎಕ್ಸ್-ರೇ ಕ್ಯಾಂಪ್‌ನಲ್ಲಿರುವ ಸೇನಾ ಪೊಲೀಸರು ಗಾಯಗೊಂಡು ಶಿಬಿರಕ್ಕೆ ಬಂದಿಳಿದವರನ್ನು ವಿಚಾರಣೆಗೆ ಎಂದು ಟ್ರಾಲಿಯಲ್ಲಿ ವಿಚಾರಣಾ ಕೊಠಡಿಗೆ ಕರೆದುಕೊಂದು ಹೋಗುತ್ತಿರುವುದು. (PBEAHUKUPBG)
3/ 13
ಬಂಧಿತರು ಗ್ವಾಂಟನಾಮೊ ಕೊಲ್ಲಿ ನೌಕಾ ನೆಲೆಯಲ್ಲಿ ಕ್ಯಾಂಪ್ ಸಂಖ್ಯೆ 6ರಲ್ಲಿ ಜೀವನ ಕೌಶಲ್ಯ ತರಗತಿಯಲ್ಲಿ ತೊಡಗಿಕೊಂಡಿರುವ ಬಂಧಿತರು. ಟೈಪಿಂಗ್ ತರಗತಿಯನ್ನು ಕಲಿಯುತ್ತಿರುವುದು. (REUTERS/DoD/Mass Communication Specialist 2nd Class Elisha Dawkins/Handout via Reuters)
4/ 13
ಗ್ವಾಂಟನಾಮೊದಲ್ಲಿನ ಯುಎಸ್ ನೌಕಾ ನೆಲೆಯಲ್ಲಿ ಇರುವ ಜಂಟಿ ಟಾಸ್ಕ್ ಫೋರ್ಸ್ ಗ್ವಾಂಟನಾಮೊ ಕ್ಯಾಂಪ್ 6ರಲ್ಲಿ ಇರುವ ಖೈದಿಗಳಿಗೆ ಇರುವ ಮಾದರಿ ರೂಂ ಇದಾಗಿದೆ. (REUTERS/ಕಾರ್ಲೋಸ್ ಬಾರ್ರಿಯಾ)
5/ 13
ಜಂಟಿ ಟಾಸ್ಕ್ ಫೋರ್ಸ್ ಗ್ವಾಂಟನಾಮೊ ಕ್ಯಾಂಪ್ ನಲ್ಲಿ ಬಂಧಿತನಾಗಿರುವ ವ್ಯಕ್ತಿಯೊಬ್ಬ ಮೇಜಿನ ಬಳಿ ನಿಂತಿರುವುದು. (REUTERS/ಲ್ಯೂಕಾಸ್ ಜಾಕ್ಸನ್)
6/ 13
ಬಂಧಿತರು ಕ್ಯೂಬಾದ ಗ್ವಾಂಟನಾಮೊ ಕೊಲ್ಲಿ ಯುಎಸ್ ನೌಕಾ ನೆಲೆಯ ಕ್ಯಾಂಪ್ 6 ಬಂಧನ ಕೇಂದ್ರದಲ್ಲಿ ಒಟ್ಟಿಗೆ ಕುಳಿತುಕೊಂಡಿರುವುದು. (REUTERS/Brennan Linsley/Pool)