Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

ಇಂಧೋರ್: ಇನ್ನೇನು ತಾಳಿ ಕಟ್ಟಲು ಕೆಲವೇ ಕ್ಷಣಗಳು ಬಾಕಿ ಇರುವಾಗ ಮದುವೆ ಹಾಲ್‌ನಲ್ಲಿ ವಧು ಮತ್ತು ವರ ವಿಷ ಸೇವಿಸಿದ ಆಶ್ಚರ್ಯಕರ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.

First published:

  • 17

    Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

    ಘಟನೆಯಲ್ಲಿ 21 ವರ್ಷದ ವರ ಮೃತಪಟ್ಟಿದ್ದು, ವಧುವಿನ ಸ್ಥಿತಿ ಗಂಭೀರಗೊಂಡಿದೆ. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 27

    Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

    ಇಂಧೋರ್‌ನ ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ಮಂಗಳವಾರ ವಿವಾಹ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ.

    MORE
    GALLERIES

  • 37

    Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

    ಮದುವೆಯ ದಿನವೇ ಹಾಲ್‌ನಲ್ಲಿ ವಧು ವರನ ಮಧ್ಯೆ ಯಾವುದೋ ವಿಷಯಕ್ಕೆ ವಾಗ್ವಾದ ಸಂಭವಿಸಿದ್ದು, ಇದರಿಂದ ಕಂಗೆಟ್ಟ ವರ ನೇರವಾಗಿ ಹೋಗಿ ವಿಷ ಕುಡಿದಿದ್ದಾನೆ.

    MORE
    GALLERIES

  • 47

    Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

    ಬಳಿಕ ಬಂದು ವಧುವಿಗೆ ‘ತಾನು ವಿಷ ಕುಡಿದಿದ್ದೇನೆ’ ಎಂದು ಹೇಳಿದ್ದು, ಇದರಿಂದ ಕಂಗೆಟ್ಟ ಆಕೆ ತಾನು ಕೂಡ ವಿಷ ಕುಡಿದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    MORE
    GALLERIES

  • 57

    Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

    ಮದುವೆಗೆ ಒತ್ತಡ ಇದ್ದಿದ್ದರಿಂದ ತಾನು ಉದ್ಯೋಗ ಪಡೆದುಕೊಂಡ ಮೇಲೆ ವಿವಾಹ ಆಗ್ತೀನಿ. ಹಾಗಾಗಿ ಎರಡು ವರ್ಷ ತನಗೆ ಕಾಲವಕಾಶ ಬೇಕು ಎಂದು ಕೇಳಿದ್ದ. ಇದೇ ವಿಚಾರವಾಗಿ ಆಗಾಗ ವಾಗ್ವಾದ ನಡೆಯುತ್ತಿತ್ತು.

    MORE
    GALLERIES

  • 67

    Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

    ಈ ಮಧ್ಯೆ ಯುವತಿ ಆಗಾಗ ಆತನಿಗೆ ಮದುವೆ ಆಗುವಂತೆ ಒತ್ತಡ ಹೇರಿದ್ದು, ಇದೇ ವಿಷಯವಾಗಿ ಮದುವೆಯ ಹಾಲ್‌ನಲ್ಲಿ ಕೂಡ ಸಣ್ಣವಾಗಿ ಶುರುವಾದ ಜಗಳ ತಾರಕಕ್ಕೇರಿದೆ.

    MORE
    GALLERIES

  • 77

    Shocking News: ಮದುವೆ ಹಾಲ್‌ನಲ್ಲೇ ವಿಷ ಸೇವಿಸಿದ ಮಧುಮಕ್ಕಳು; ವರ ಸಾವು, ವಧು ಗಂಭೀರ!

    ಅವರಿಬ್ಬರೂ ಈ ದುಡುಕಿನ ನಿರ್ಧಾರ ಕೈಗೊಳ್ಳಲು ನಿಖರವಾದ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಧು ಚೇತರಿಸಿಕೊಂಡ ಬಳಿಕ ಆಕೆಯ ಹೇಳಿಕೆ ಪಡೆದುಕೊಳ್ಳಲಿದ್ದಾರೆ.

    MORE
    GALLERIES