Deepotsava : ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ ಇಲ್ಲಿದೆ ಅದ್ಭುತ ಫೋಟೋಗಳು
ಅಯೋಧ್ಯೆಯಲ್ಲಿ ರಾಮನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದ ಬಳಿಕ ಮೊದಲ ದೀಪೋತ್ಸವ ಸಂಭ್ರಮ ಅದ್ಧೂರಿಯಾಗಿ ನಡೆದಿದೆ. ಉತ್ತರ ಪ್ರದೇಶ ರಾಜ್ಯಪಾಲ ಆನಂದಿಬೇನ್ ಪಟೇಲ್ ಮತ್ತು ಮುಖ್ಯಮಂತ್ರಿ ಇಲ್ಲಿನ ರಾಮನಿಗೆ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ 5.51 ಲಕ್ಷ ದೀಪಗಳ ಭವ್ಯ ದಿಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ನ.11ರಿಂದ ಈ ದೀಪೋತ್ಸವ ಆರಂಭವಾಗಿದ್ದು, ದಾಖಲೆ ಬರೆದಿದೆ.